೧೫
ಅಂತಿಮ ಉಪದ್ರವಗಳು
೧ ಪರಲೋಕದಲ್ಲಿ ಆಶ್ಚರ್ಯಕರವಾದ * ಪ್ರಕ. 12:1, 3:ಮತ್ತೊಂದು ಮಹಾ ಚಿಹ್ನೆಯನ್ನು ನಾನು ನೋಡಿದೆನು. ಪ್ರಕ. 16:1; 17:1; 21:9:ಏಳು ಮಂದಿ ದೇವದೂತರ ಕೈಯಲ್ಲಿ ಏಳು ಉಪದ್ರವಗಳಿದ್ದವು, ಇವು ಕಡೇ ಉಪದ್ರವಗಳು. ಇವುಗಳೊಂದಿಗೆ ದೇವರ ರೌದ್ರವು ಸಂಪೂರ್ಣವಾಗುವುದು.
೨ ನಾನು ನೋಡಲಾಗಿ ಪ್ರಕ. 4:6:ಬೆಂಕಿ ಬೆರೆತ ಗಾಜಿನ ಸಮುದ್ರವೋ ಎಂಬಂತೆ ಏನೋ ಒಂದು ನನಗೆ ಕಾಣಿಸಿತು. ಆಗ ಮೃಗಕ್ಕೆ ಮತ್ತು ಅದರ ವಿಗ್ರಹಕ್ಕೆ ಆರಾಧಿಸದೆಯೂ § ಪ್ರಕ. 13:17:ಅದರ ಹೆಸರನ್ನು ಪ್ರತಿನಿಧಿಸುವ ಸಂಖ್ಯೆಯ * ಪ್ರಕ. 12:11:ಮುದ್ರೆಯನ್ನು ಹಾಕಿಸಿಕೊಳ್ಳದೆ ಜಯ ಹೊಂದಿದವರು ಪ್ರಕ. 5:8; 14:2:ದೇವರಿಂದ ಕೊಡಲ್ಪಟ್ಟ ವೀಣೆಗಳನ್ನು ತಮ್ಮ ಕೈಗಳಲ್ಲಿ ಹಿಡಿದುಕೊಂಡು ಗಾಜಿನ ಸಮುದ್ರದ ಅಥವಾ ಮೇಲೆ. ಬಳಿಯಲ್ಲಿ ನಿಂತಿದ್ದರು. ೩ ಅವರು § ಇಬ್ರಿ. 3:5:ದೇವರ ದಾಸನಾದ * ವಿಮೋ. 15:1; ಧರ್ಮೋ. 31:30. ಮೋಶೆಯ ಹಾಡನ್ನೂ, ಯಜ್ಞದ ಕುರಿಮರಿಯಾದಾತನ ಹಾಡನ್ನೂ ಹಾಡುತ್ತಾ,
ಧರ್ಮೋ. 32:3, 4; ಯೋಬ. 37:5; ಕೀರ್ತ. 111:2; 139:14; 145:17:ಕರ್ತನಾದ ದೇವರೇ ಸರ್ವಶಕ್ತನೇ,
ನಿನ್ನ ಕೃತ್ಯಗಳು ಮಹತ್ತಾದವುಗಳೂ, ಆಶ್ಚರ್ಯಕರವಾದವುಗಳೂ ಆಗಿವೆ.
ಕೆಲವು ಪ್ರತಿಗಳಲ್ಲಿ, ಸರ್ವಯುಗಗಳ ಎಂದು ಬರೆದದೆ. ಸರ್ವಜನಾಂಗಗಳ ಅರಸನೇ.
§ ಪ್ರಕ. 16:7; ಹೋಶೇ. 14:9:ನಿನ್ನ ಮಾರ್ಗಗಳು ನ್ಯಾಯವೂ ಸತ್ಯವೂ ಆಗಿವೆ ಎಂದು ತಿಳಿಯಪಡಿಸಿವೆ.
೪ ಕರ್ತನೇ, * ಪ್ರಕ. 14:7; ಮಲಾ. 2:2:ನಿನಗೆ ಭಯಪಡದವರು
ಮತ್ತು ನಿನ್ನ ನಾಮವನ್ನು ಮಹಿಮೆ ಪಡಿಸದವರು ಯಾರಾದರು ಇದ್ದಾರೆಯೇ?
ಪ್ರಕ. 16:5:ನೀನೊಬ್ಬನೇ ಪರಿಶುದ್ಧನು.
ನಿನ್ನ ನೀತಿಯುಳ್ಳ ನ್ಯಾಯತೀರ್ಪು ಬೆಳಕಿಗೆ ಬಂದುದರಿಂದ
ಕೀರ್ತ. 86:9:ಸರ್ವಜನಾಂಗಗಳು ನಿನ್ನ ಸನ್ನಿಧಾನಕ್ಕೆ ಬಂದು
ನಿನ್ನನ್ನು ಆರಾಧಿಸುವರು.
೫ ಇದಾದ ನಂತರ ನಾನು ನೋಡಿದಾಗ § ವಿಮೋ. 38:21; ಅರಣ್ಯ. 1:5 0; ಅ. ಕೃ. 7:44; ಪ್ರಕ. 11:19:ಪರಲೋಕದಲ್ಲಿರುವ ದೇವದರ್ಶನ ಗುಡಾರದ ಪವಿತ್ರ ಸ್ಥಾನವು ತೆರೆಯಲ್ಪಟ್ಟಿತು. ೬ ಆ ಆಲಯದೊಳಗಿಂದ ಏಳು * ಅಂಟು ರೋಗ ಅಥವಾ ಮಾರಿಪ್ಲೇಗು ಪಿಡುಗು. ಉಪದ್ರವಗಳನ್ನು ಕೈಯಲ್ಲಿ ಹಿಡಿದಿರುವ ಆ ಏಳು ಮಂದಿ ದೇವದೂತರು ಬಂದರು. ಅವರು ಶುಭ್ರವೂ, ಪ್ರಕಾಶವೂ ಆದ ನಾರುಮಡಿಯನ್ನು ಧರಿಸಿಕೊಂಡಿದ್ದರು. ಮತ್ತು ಪ್ರಕ. 1:13:ತಮ್ಮ ಎದೆಗಳ ಮೇಲೆ ಚಿನ್ನದ ಪಟ್ಟಿಯನ್ನು ಕಟ್ಟಿಕೊಂಡಿದ್ದರು. ೭  ಪ್ರಕ. 4:6:ನಾಲ್ಕು ಜೀವಿಗಳಲ್ಲಿ ಒಂದು ಆ ಏಳು ಮಂದಿ ದೇವದೂತರಿಗೆ § ಪ್ರಕ. 1:18; 4:9; 5:13:ಯುಗಯುಗಾಂತರಗಳಲ್ಲಿಯೂ ಜೀವಿಸುವಾತನಾದ ದೇವರ ರೌದ್ರದಿಂದ ತುಂಬಿದ್ದ * ಪ್ರಕ. 5:8:ಏಳು ಚಿನ್ನದ ಬಟ್ಟಲುಗಳನ್ನು ಕೊಟ್ಟಿತು. ೮  ವಿಮೋ. 40. 34; ಯೆಶಾ. 6:4; ಹಗ್ಗಾ. 2:7; 1 ಅರಸು. 8:10; 2 ಪೂರ್ವ. 5:13, 14:ದೇವರ ಮಹಿಮೆಯಿಂದಲೂ, ಆತನ ಶಕ್ತಿಯಿಂದಲೂ ಉಂಟಾದ ಹೊಗೆಯಿಂದ ಆ ಆಲಯ ತುಂಬಿತ್ತು. ಆ ಏಳು ಮಂದಿ ದೇವದೂತರ ಕೈಯಲ್ಲಿದ್ದ ಏಳು ಉಪದ್ರವಗಳು ತೀರುವ ತನಕ ವಿಮೋ. 40. 35; 1 ಅರಸು. 8:11:ಆ ಆಲಯವನ್ನು ಪ್ರವೇಶಿಸುವುದಕ್ಕೆ ಯಾರಿಂದಲೂ ಸಾಧ್ಯವಾಗಲಿಲ್ಲ.

*೧೫:೧ ಪ್ರಕ. 12:1, 3:

೧೫:೧ ಪ್ರಕ. 16:1; 17:1; 21:9:

೧೫:೨ ಪ್ರಕ. 4:6:

§೧೫:೨ ಪ್ರಕ. 13:17:

*೧೫:೨ ಪ್ರಕ. 12:11:

೧೫:೨ ಪ್ರಕ. 5:8; 14:2:

೧೫:೨ ಅಥವಾ ಮೇಲೆ.

§೧೫:೩ ಇಬ್ರಿ. 3:5:

*೧೫:೩ ವಿಮೋ. 15:1; ಧರ್ಮೋ. 31:30.

೧೫:೩ ಧರ್ಮೋ. 32:3, 4; ಯೋಬ. 37:5; ಕೀರ್ತ. 111:2; 139:14; 145:17:

೧೫:೩ ಕೆಲವು ಪ್ರತಿಗಳಲ್ಲಿ, ಸರ್ವಯುಗಗಳ ಎಂದು ಬರೆದದೆ.

§೧೫:೩ ಪ್ರಕ. 16:7; ಹೋಶೇ. 14:9:

*೧೫:೪ ಪ್ರಕ. 14:7; ಮಲಾ. 2:2:

೧೫:೪ ಪ್ರಕ. 16:5:

೧೫:೪ ಕೀರ್ತ. 86:9:

§೧೫:೫ ವಿಮೋ. 38:21; ಅರಣ್ಯ. 1:5 0; ಅ. ಕೃ. 7:44; ಪ್ರಕ. 11:19:

*೧೫:೬ ಅಂಟು ರೋಗ ಅಥವಾ ಮಾರಿಪ್ಲೇಗು ಪಿಡುಗು.

೧೫:೬ ಪ್ರಕ. 1:13:

೧೫:೭ ಪ್ರಕ. 4:6:

§೧೫:೭ ಪ್ರಕ. 1:18; 4:9; 5:13:

*೧೫:೭ ಪ್ರಕ. 5:8:

೧೫:೮ ವಿಮೋ. 40. 34; ಯೆಶಾ. 6:4; ಹಗ್ಗಾ. 2:7; 1 ಅರಸು. 8:10; 2 ಪೂರ್ವ. 5:13, 14:

೧೫:೮ ವಿಮೋ. 40. 35; 1 ಅರಸು. 8:11: