೧೭
ಬಾಬೆಲೆಂಬ ಜಾರಸ್ತ್ರೀಯ ನಾಶವು
೧  * ಪ್ರಕ. 15:7:ಏಳು ಬಟ್ಟಲುಗಳನ್ನು ಹಿಡಿದಿದ್ದ ಪ್ರಕ. 21:9ಏಳು ಮಂದಿ ದೇವದೂತರಲ್ಲಿ ಒಬ್ಬನು ಬಂದು ನನಗೆ ಹೇಳಿದನು, ಬಾ, ಯೆರೆ. 51:13; ಪ್ರಕ. 17:15:ಬಹಳ ನೀರುಗಳ ಮೇಲೆ ಕುಳಿತ್ತಿರುವ § ನಹೂ. 3:4; ಪ್ರಕ. 19:2; ಯೆಶಾ. 1:21; ಯೆರೆ. 2:20ಮಹಾ ಜಾರಸ್ತ್ರೀಗೆ ಆಗುವ ನ್ಯಾಯತೀರ್ಪನ್ನು ನಿನಗೆ ತೋರಿಸುತ್ತೇನೆ. ೨  * ಅಥವಾ ಅವಳ ದುಷ್ಕರ್ಮವನ್ನು ನೋಡಿ. ಅವಳೊಂದಿಗೆ ಭೂರಾಜರು ಅಂದರೆ, ದೇವದ್ರೋಹ; ಯೆಶಾ. 23:17; ನಹೂ. 3:4:ಜಾರತ್ವ ಮಾಡಿದರು ಮತ್ತು ಭೂನಿವಾಸಿಗಳು ಆಕೆಯ ಜಾರತ್ವವೆಂಬ ದ್ರಾಕ್ಷಾರಸವನ್ನು ಕುಡಿದು ಯೆರೆ. 51:7; ಪ್ರಕ. 14:8:ಮತ್ತರಾದರು ಎಂದು ಹೇಳಿದನು. ೩ ಆಗ ಅವನು ದೇವರಾತ್ಮವಶನಾದ ನನ್ನನ್ನು § ಪ್ರಕ. 21:10; ಯೆರೆ. 43:5:ಎತ್ತಿಕೊಂಡು ಮರುಭೂಮಿಗೆ ಹೋದನು. ಅಲ್ಲಿ ನಾನು * ಪ್ರಕ. 12:3:ಕಡುಗೆಂಪು ಬಣ್ಣದ ಮೃಗದ ಮೇಲೆ ಕುಳಿತಿದ್ದ ಒಬ್ಬ ಸ್ತ್ರೀಯನ್ನು ಕಂಡೆನು. ಆ ಮೃಗದ ಮೈಮೇಲೆಲ್ಲಾ ಪ್ರಕ. 13:1ದೂಷಣೆಗಳಿಂದ ಕೂಡಿದ್ದ ಹೆಸರುಗಳು ತುಂಬಿದ್ದವು. ಪ್ರಕ. 17:7, 9, 12:ಅದಕ್ಕೆ ಏಳು ತಲೆಗಳೂ ಹತ್ತು ಕೊಂಬುಗಳೂ ಇದ್ದವು. ೪ ಆ ಸ್ತ್ರೀಯು § ನೇರಳೆ. ಪ್ರಕ. 18:16:ಧೂಮ್ರವರ್ಣದ ವಸ್ತ್ರಗಳನ್ನೂ ರಕ್ತಾಂಬರವನ್ನೂ ಧರಿಸಿಕೊಂಡು ಚಿನ್ನ, ರತ್ನ, ಮುತ್ತುಗಳಿಂದ ಅಲಂಕರಿಸಿಕೊಂಡಿದ್ದಳು. ಆಕೆಯು ತನ್ನ ಕೈಯಲ್ಲಿ * ಯೆರೆ. 51:7; ಪ್ರಕ. 18:6:ಅಸಹ್ಯವಾದವುಗಳಿಂದಲೂ ಮತ್ತು ತನ್ನ ಅಶುದ್ಧ ಜಾರತ್ವಗಳಿಂದಲೂ ತುಂಬಿದ ಚಿನ್ನದ ಬಟ್ಟಲನ್ನು ಹಿಡಿದುಕೊಂಡಿದ್ದಳು. ೫ ಅವಳ ಹಣೆಯ ಮೇಲೆ, ಮಹತ್ತಾದ ಪ್ರಕ. 14:8:ಬಾಬೆಲೆಂಬ ಭೂಮಿಯಲ್ಲಿರುವ ಜಾರಸ್ತ್ರೀಯರ ಅಸಹ್ಯವಾದ ಕಾರ್ಯಗಳ ಮಾತೆ ಎಂಬ ವ. 7:ಹೆಸರನ್ನು ಬರೆಯಲಾಗಿತ್ತು. ೬ ಆ ಸ್ತ್ರೀಯು § ಪ್ರಕ. 16:6; 13:15:ನೀತಿವಂತರ ರಕ್ತವನ್ನೂ * ಪ್ರಕ. 2:13:ಯೇಸುವಿಗೋಸ್ಕರ ಸಾಕ್ಷಿನೀಡಿ ಹತರಾದವರ ರಕ್ತವನ್ನು ಕುಡಿದು ಮತ್ತಳಾಗಿರುವುದನ್ನು ಕಂಡೆನು.
ನಾನು ಅವಳನ್ನು ನೋಡಿ ಅತ್ಯಾಶ್ಚರ್ಯಪಟ್ಟೆನು. ೭ ಆದರೆ ಆ ದೇವದೂತನು ನನ್ನನ್ನು ಕುರಿತು ಹೇಳಿದ್ದೇನಂದರೆ ನೀನು ಆಶ್ಚರ್ಯ ಪಡುತ್ತಿರುವುದೇತಕ್ಕೆ? ಆ ಸ್ತ್ರೀಯ ವಿಷಯವಾಗಿಯೂ, ಅವಳ ವಾಹನವಾಗಿದ್ದ ಮೃಗದ ವಿಷಯವಾಗಿಯೂ, ಏಳು ತಲೆಗಳೂ ಹತ್ತು ಕೊಂಬುಗಳುಳ್ಳ ಮೃಗ ಇರುವ ವ. 5:ಗೂಢಾರ್ಥವನ್ನು ವ. 11; ಪ್ರಕ. 1:4; 13:3:ನಾನು ನಿನಗೆ ವಿವರಿಸುತ್ತೇನೆ. ೮ ನೀನು ಕಂಡ ಆ ಮೃಗವು ಮೊದಲು ಇದದ್ದೂ, ಈಗ ಇಲ್ಲದ್ದೂ, ಮತ್ತು § ಪ್ರಕ. 9:1:ಅಧೋಲೋಕದೊಳಗಿನಿಂದ * ಪ್ರಕ. 11:7:ಏರಿ ಬಂದು ವಿನಾಶಕ್ಕೆ ಹೋಗುವುದಕ್ಕಾಗಿರುವುದೂ ಆಗಿದೆ. ಈ ಲೋಕವು ಸೃಷ್ಟಿಯಾದಂದಿನಿಂದ ಯಾರ ಹೆಸರುಗಳು ಪ್ರಕ. 3:5:ಜೀವಬಾಧ್ಯರ ಪುಸ್ತಕದಲ್ಲಿ ಬರೆದಿರುವುದಿಲ್ಲವೋ, ಅವರು ಈ ಮೃಗವನ್ನು ನೋಡಿ ಇದು ಮೊದಲು ಇದ್ದಿತ್ತು, ಈಗ ಇಲ್ಲ, ಆದರೆ ಇನ್ನು ಮುಂದೆ ಬರಲಿದೆ ಎಂದು ಆಶ್ಚರ್ಯಪಡುವರು.
೯ ಇದನ್ನು ಗ್ರಹಿಸಿಕೊಳ್ಳಲು ಪ್ರಕ. 13:18:ಜ್ಞಾನವೂ, ವಿವೇಕವೂ ಬೇಕು. ಆ ಏಳು ತಲೆಗಳು ಆ ಹೆಂಗಸು ಕುಳಿತುಕೊಂಡಿರುವ ಏಳು ಬೆಟ್ಟಗಳಾಗಿವೆ. ೧೦  § ಅಥವಾ, ಇದಲ್ಲದೆ ಏಳು ಮಂದಿ ಅರಸುಗಳಿದ್ದಾರೆ. ಇದಲ್ಲದೆ ಅವು ಏಳು ರಾಜರುಗಳೂ ಆಗಿದ್ದಾರೆ. ಅವರಲ್ಲಿ ಐದು ರಾಜರು ಬಿದ್ದಿದ್ದಾರೆ. ಒಬ್ಬನು ಇದ್ದಾನೆ. ಮತ್ತೊಬ್ಬನು ಇನ್ನು ಬಂದಿಲ್ಲ. ಅವನು ಬಂದಾಗ ಸ್ವಲ್ಪ ಕಾಲ ಇರಬೇಕಾಗುತ್ತದೆ. ೧೧ ಇದಲ್ಲದೆ * ವ. 8; ಪ್ರಕ. 11:17:ಮೊದಲಿದ್ದು ಈಗ ಇಲ್ಲದಿರುವ ಆ ಮೃಗವು ತಾನೇ ಎಂಟನೆಯ ಅರಸನು. ಆದರೆ ಅವನು ಆ ಏಳು ರಾಜರುಗಳಲ್ಲಿ ಒಬ್ಬನಾಗಿದ್ದಾನೆ, ಅವನು ನಾಶಕ್ಕೆ ಹೋಗುವನು.
೧೨  ವ. 16; ದಾನಿ. 7:24; ಜೆಕ. 1:18-21; ಪ್ರಕ. 13:1:ನೀನು ನೋಡಿದ ಆ ಹತ್ತು ಕೊಂಬುಗಳು ಇನ್ನೂ ರಾಜ್ಯವನ್ನು ಹೊಂದದಿರುವ ಹತ್ತು ರಾಜರುಗಳಾಗಿದ್ದಾರೆ. ಆದರೆ ಅವು ರಾಜರಂತೆ ಪ್ರಕ. 18:10, 17, 19:ಒಂದು ಗಳಿಗೆಯವರೆಗೆ ಆಳುವ ಅಧಿಕಾರವನ್ನು ಮೃಗದೊಂದಿಗೆ ಹೊಂದುವರು. ೧೩ ಅವರು ಏಕ ಮನಸ್ಸುಳ್ಳವರಾಗಿ ತಮ್ಮ ಬಲವನ್ನೂ ಅಧಿಕಾರವನ್ನೂ ಮೃಗಕ್ಕೆ ಕೊಡುವರು. ೧೪  § ಪ್ರಕ. 16:14:ಅವರು ಯಜ್ಞದ ಕುರಿಮರಿಯಾದಾತನಿಗೆ ವಿರುದ್ಧವಾಗಿ ಯುದ್ಧ ಮಾಡುವರು. ಆದರೆ ಆತನು * ಧರ್ಮೋ. 10:17; ಕೀರ್ತ. 136:3; ದಾನಿ. 2:47; 1 ತಿಮೊ. 6:15; ಪ್ರಕ. 19:16; ಅ. ಕೃ. 10:36:ಕರ್ತರ ಕರ್ತನೂ ರಾಜಾಧಿರಾಜನೂ ಆಗಿರುವುದರಿಂದ ಕುರಿಮರಿಯು ಪ್ರಕ. 3:21:ಅವರನ್ನು ಜಯಿಸುವನು ಮತ್ತು ದೇವರು ಲೂಕ. 18:7; ರೋಮಾ. 1:6:ಕರೆದವರೂ, ದೇವರಾದುಕೊಂಡವರೂ, ನಂಬಿಗಸ್ತರೂ ಆಗಿರುವ ಆತನವರು ಕುರಿಮರಿಯೊಂದಿಗೆ ಜಯದಲ್ಲಿ ಪಾಲುಗಾರರಾಗುವರು.
೧೫ ಇನ್ನೂ ಆ ದೇವದೂತನು ನನಗೆ ಹೇಳಿದ್ದೇನಂದರೆ, § ವ. 1:ಆ ಜಾರಸ್ತ್ರೀ ಕುಳಿತ್ತಿದ್ದ ನೀರನ್ನು ನೀನು ನೋಡಿದೆಯಲ್ಲ, ಅವು ಜನಾಂಗಳನ್ನು, ಜನ ಸಮೂಹಗಳನ್ನು, ರಾಷ್ಟ್ರಗಳನ್ನು, ಭಾಷೆಗಳನ್ನು ಸೂಚಿಸುತ್ತದೆ ಎಂದನು. ೧೬ ಇದಲ್ಲದೆ ನೀನು ನೋಡಿದ * ವ. 12; ದಾನಿ. 7:24; ಜೆಕ. 1:18-21; ಪ್ರಕ. 13:1:ಹತ್ತು ಕೊಂಬುಗಳು ಮತ್ತು ಮೃಗವನ್ನು ಕಂಡೆಯಲ್ಲ? ಅವುಗಳು ಜಾರಸ್ತ್ರೀಯನ್ನು ದ್ವೇಷಿಸಿ, ಅವಳನ್ನು ಗತಿಯಿಲ್ಲದವಳನ್ನಾಗಿಯೂ ಯೆಹೆ. 16:37, 39:ಬಟ್ಟೆ ಇಲ್ಲದವಳನ್ನಾಗಿಯೂ ಮಾಡಿ ಅವಳ ಮಾಂಸವನ್ನು ತಿಂದು, ಪ್ರಕ. 18:8; ಯಾಜ. 21:9:ಅವಳನ್ನು ಬೆಂಕಿಯಲ್ಲಿ ಸುಟ್ಟುಬಿಡುವರು. ೧೭ ಏಕೆಂದರೆ ದೇವರು ತನ್ನ ವಾಕ್ಯವನ್ನು ನೆರವೇರಿಸುವುದಕ್ಕಾಗಿಯೂ, ನೆರವೇರಿಸುವಂತೆಯೂ ತನ್ನ ಚಿತ್ತವನ್ನು ಅವರು ಒಂದೇ ಅಭಿಪ್ರಾಯವುಳ್ಳವರಾಗಿ § 2 ಥೆಸ. 2:11:ತಮ್ಮ ಅಧಿಕಾರವನ್ನು ಮೃಗಕ್ಕೆ ಕೊಡುವುದಕ್ಕೂ ಇದನ್ನು ಅವುಗಳ ಹೃದಯಗಳಲ್ಲಿ ಇರಿಸಿದ್ದನು. ೧೮ ನೀನು ಕಂಡ ಆ ಸ್ತ್ರೀಯು ಭೂರಾಜರ ಮೇಲೆ ಆಳುವ ಅಧಿಕಾರ ಹೊಂದಿದ * ಪ್ರಕ. 16:19; 11:8:ಮಹಾನಗರಿಯೇ ಆಗಿದೆ.

*೧೭:೧ ಪ್ರಕ. 15:7:

೧೭:೧ ಪ್ರಕ. 21:9

೧೭:೧ ಯೆರೆ. 51:13; ಪ್ರಕ. 17:15:

§೧೭:೧ ನಹೂ. 3:4; ಪ್ರಕ. 19:2; ಯೆಶಾ. 1:21; ಯೆರೆ. 2:20

*೧೭:೨ ಅಥವಾ ಅವಳ ದುಷ್ಕರ್ಮವನ್ನು ನೋಡಿ.

೧೭:೨ ಅಂದರೆ, ದೇವದ್ರೋಹ; ಯೆಶಾ. 23:17; ನಹೂ. 3:4:

೧೭:೨ ಯೆರೆ. 51:7; ಪ್ರಕ. 14:8:

§೧೭:೩ ಪ್ರಕ. 21:10; ಯೆರೆ. 43:5:

*೧೭:೩ ಪ್ರಕ. 12:3:

೧೭:೩ ಪ್ರಕ. 13:1

೧೭:೩ ಪ್ರಕ. 17:7, 9, 12:

§೧೭:೪ ನೇರಳೆ. ಪ್ರಕ. 18:16:

*೧೭:೪ ಯೆರೆ. 51:7; ಪ್ರಕ. 18:6:

೧೭:೫ ಪ್ರಕ. 14:8:

೧೭:೫ ವ. 7:

§೧೭:೬ ಪ್ರಕ. 16:6; 13:15:

*೧೭:೬ ಪ್ರಕ. 2:13:

೧೭:೭ ವ. 5:

೧೭:೭ ವ. 11; ಪ್ರಕ. 1:4; 13:3:

§೧೭:೮ ಪ್ರಕ. 9:1:

*೧೭:೮ ಪ್ರಕ. 11:7:

೧೭:೮ ಪ್ರಕ. 3:5:

೧೭:೯ ಪ್ರಕ. 13:18:

§೧೭:೧೦ ಅಥವಾ, ಇದಲ್ಲದೆ ಏಳು ಮಂದಿ ಅರಸುಗಳಿದ್ದಾರೆ.

*೧೭:೧೧ ವ. 8; ಪ್ರಕ. 11:17:

೧೭:೧೨ ವ. 16; ದಾನಿ. 7:24; ಜೆಕ. 1:18-21; ಪ್ರಕ. 13:1:

೧೭:೧೨ ಪ್ರಕ. 18:10, 17, 19:

§೧೭:೧೪ ಪ್ರಕ. 16:14:

*೧೭:೧೪ ಧರ್ಮೋ. 10:17; ಕೀರ್ತ. 136:3; ದಾನಿ. 2:47; 1 ತಿಮೊ. 6:15; ಪ್ರಕ. 19:16; ಅ. ಕೃ. 10:36:

೧೭:೧೪ ಪ್ರಕ. 3:21:

೧೭:೧೪ ಲೂಕ. 18:7; ರೋಮಾ. 1:6:

§೧೭:೧೫ ವ. 1:

*೧೭:೧೬ ವ. 12; ದಾನಿ. 7:24; ಜೆಕ. 1:18-21; ಪ್ರಕ. 13:1:

೧೭:೧೬ ಯೆಹೆ. 16:37, 39:

೧೭:೧೬ ಪ್ರಕ. 18:8; ಯಾಜ. 21:9:

§೧೭:೧೭ 2 ಥೆಸ. 2:11:

*೧೭:೧೮ ಪ್ರಕ. 16:19; 11:8: