^
ಧರ್ಮೋಪದೇಶಕಾಂಡ
ಮೋಶೆಯು ಮೂರು ಉಪದೇಶಾತ್ಮಕ ಉಪನ್ಯಾಸಗಳನ್ನು ಮಾಡಿದ ಕಾಲ ಮತ್ತು ಸ್ಥಳ
ಮೋಶೆ ಮಾಡಿದ ಮೊದಲನೆಯ ಉಪನ್ಯಾಸ 1:5 - 4:40.
ಮೋಶೆ ಅರಣ್ಯಪ್ರಯಾಣದ ಮುಖ್ಯ ಸಂಗತಿಗಳನ್ನು ಇಸ್ರಾಯೇಲರಿಗೆ ನೆನಪಿಸಿದ್ದು 1:5 - 3:29.
ಅವಿಧೇಯತೆಯ ದೆಸೆಯಿಂದ ವ್ಯರ್ಥವಾದ ಇಸ್ರಾಯೇಲರ ಮೊದಲನೆಯ ಪ್ರಯತ್ನ
ಇಸ್ರಾಯೇಲರು ಎದೋಮ್ ಮತ್ತು ಮೋವಾಬ್ಯರ ದೇಶಗಳನ್ನು ದಾಟಿದ್ದು
ಇಸ್ರಾಯೇಲರು ಸೀಹೋನನ ಮತ್ತು ಓಗನ ರಾಜ್ಯಗಳನ್ನು ಸ್ವಾಧೀನಮಾಡಿಕೊಂಡಿದ್ದು
ಅರಸನಾದ ಓಗನ ಪರಾಜಯ
ಕಾನಾನ್ಯರ ದೇಶವನ್ನು ಜಯಿಸುವುದಕ್ಕೆ ಮಾಡಿದ ಸಿದ್ಧತೆ
ಇಸ್ರಾಯೇಲರು ವಿಗ್ರಹಾರಾಧನೆ ಮಾಡಬಾರದೆಂಬ ಆಜ್ಞಾವಿಧಿಗಳು
ಮೋಶೆಯು ಮೂರು ಆಶ್ರಯ ಪಟ್ಟಣಗಳನ್ನು ನೇಮಿಸಿದ್ದು
ಮೋಶೆಯ ಎರಡನೆಯ ಉಪದೇಶ ಮತ್ತು ಉಪನ್ಯಾಸ
ಮೋಶೆಯ ಎರಡನೆಯ ಉಪನ್ಯಾಸ 5-28
ಯೆಹೋವನನ್ನೇ ಪೂರ್ಣಮನಸ್ಸಿನಿಂದ ಸೇವಿಸಬೇಕೆಂಬ ಬೋಧನೆ 5-11
ದಶಾಜ್ಞೆಗಳು
ಜನರ ದಿಗ್ಭ್ರಮೆ - ಮೋಶೆಯ ಮಧ್ಯಸ್ತಿಕೆ
ಯೆಹೋವನೊಬ್ಬನೇ ದೇವರೆಂಬ ಧರ್ಮೋಪದೇಶ
ಕಾನಾನ್ಯರ ಜನರನ್ನು ಮತ್ತು ದೇವತಾಪ್ರತಿಮೆಗಳನ್ನೂ ನಿರ್ಮೂಲಮಾಡಲು ಆಜ್ಞೆ
ವಿಧೇಯತೆಯಲ್ಲಿ ಆಶೀರ್ವಾದ
ಕಾನಾನ್ ದೇಶವು ಇಸ್ರಾಯೇಲರಿಗೆ ದೊರಕುವ ಭರವಸೆ
ದೇವರನ್ನು ಮರೆಯಬಾರದೆಂಬ ಎಚ್ಚರಿಕೆ
ಇಸ್ರಾಯೇಲರ ಅವಿಧೇಯತೆ
ಮೋಶೆಯು ದಶಾಜ್ಞೆಗಳನ್ನು ಪುನಃ ಪಡೆದದ್ದು
ಆರೋನನ ಮರಣ ಮತ್ತು ಲೇವಿ ಕುಲದವರ ಜವಾಬ್ದಾರಿಕೆಗಳು
ವಿಧೇಯತೆ ಮತ್ತು ಅವಿಧೇಯತೆಯ ಫಲ
ಇಸ್ರಾಯೇಲರ ಹಿಂದಿನ ಅನುಭವಗಳು
ವಾಗ್ದತ್ತ ದೇಶದ ಸೌಭಾಗ್ಯ
ನಿಬಂಧನಗ್ರಂಥವೆನಿಸಿಕೊಳ್ಳುವ ಧರ್ಮಶಾಸ್ತ್ರ ನಿಯಮಗಳ ವಿವರಣೆ 12:1 - 26:15
ಯೆಹೋವನ ಆರಾಧನೆಗೋಸ್ಕರ ಒಂದೇ ಸ್ಥಳದಲ್ಲಿ ಸೇರಬೇಕೆಂಬ ಆಜ್ಞೆ
ಇತರ ದೇವರುಗಳನ್ನು ಎಷ್ಟು ಮಾತ್ರಕ್ಕೂ ಆರಾಧಿಸಬಾರದೆಂಬ ವಿಧಿ
ದೇವಜನರಾದ ಇಸ್ರಾಯೇಲರು ಅನುಸರಿಸಬೇಕಾದ ನಿಯಮಗಳು
ದಶಮಾಂಶವನ್ನು ಕೊಡಬೇಕೆಂಬ ನಿಯಮ
ಪ್ರತಿ ಏಳನೆಯ ವರುಷದಲ್ಲಿ ದಾಸರಿಗೆ ಬಿಡುಗಡೆ
ಶಾಶ್ವತ ದಾಸರಾಗಲು ಕ್ರಮ
ದನಕುರಿಗಳಲ್ಲಿ ಚೊಚ್ಚಲಾದ ಗಂಡನ್ನು ಯೆಹೋವನಿಗೆ ಸಮರ್ಪಿಸಬೇಕಾದ ಕ್ರಮ
ವಾರ್ಷಿಕ ಜಾತ್ರೆಗಳು
ಪಸ್ಕಹಬ್ಬ
ಸುಗ್ಗಿ ಜಾತ್ರೆ - ಪಂಚಾಶತ್ತಮ ಹಬ್ಬ
ನ್ಯಾಯಾಧಿಪತಿಗಳು ಮತ್ತು ಅಧಿಕಾರಿಗಳು ನಡೆಯಬೇಕಾದ ರೀತಿ
ಯೆಹೋವನನ್ನು ಯೋಗ್ಯವಾದ ರೀತಿಯಲ್ಲಿಯೇ ಆರಾಧಿಸಬೇಕೆಂಬ ವಿಧಿ
ನ್ಯಾಯವಿಚಾರಣೆಯ ಕ್ರಮ
ಅರಸನನ್ನು ನೇಮಿಸುವ ವಿಷಯ
ಯಾಜಕರಿಗೆ ಸಲ್ಲಬೇಕಾದ ಕಾಣಿಕೆಗಳ ವಿಷಯ
ಪ್ರವಾದಿಗಳನ್ನು ಕಳುಹಿಸುವ ವಾಗ್ದಾನ
ಆಶ್ರಯ ನಗರಗಳು
ಮೇರೆಯನ್ನು ಸರಿಸಕೂಡದೆಂಬ ಕ್ರಮ
ಒಂದೇ ಸಾಕ್ಷಿ ಸಾಲದು ಎಂಬ ನಿಯಮ
ಸುಳ್ಳು ಸಾಕ್ಷಿಯನ್ನು ಹೇಳಿದವನಿಗೆ ಶಿಕ್ಷೆ
ಯುದ್ಧಕ್ರಮ
ಅನ್ಯಾಯವಾದ ನರಹತ್ಯದೋಷವನ್ನು ನಿವಾರಿಸುವುದು
ಸೆರೆಯ ಸ್ತ್ರೀಯನ್ನು ಮದುವೆಮಾಡಿಕೊಳ್ಳುವ ಕ್ರಮ
ಚೊಚ್ಚಲ ಮಗನ ಹಕ್ಕು
ದುಷ್ಟಪುತ್ರನ ಶಿಕ್ಷಾಕ್ರಮ
ಮರಕ್ಕೆ ತೂಗಹಾಕಲ್ಪಟ್ಟವನನ್ನು ಹೂಣಿಡುವ ಕ್ರಮ
ಸಿಕ್ಕಿದ ವಸ್ತುಗಳನ್ನು ಹಿಂತಿರುಗಿ ಕೊಡಬೇಕೆಂಬ ವಿಧಿ
ವಿಧವಿಧವಾದ ನೇಮಗಳು
ಹೆಂಡತಿಯನ್ನು ಪರಿತ್ಯಾಗಮಾಡುವವನ ವಿಷಯದಲ್ಲಿ ಕ್ರಮ
ದುರಾಚಾರಿಯಾದ ಸ್ತ್ರೀಗೆ ಆಗಬೇಕಾದ ಶಿಕ್ಷೆ
ಪರಸ್ತ್ರೀಯನ್ನು ಮಾನಭಂಗಪಡಿಸಿದವನಿಗೆ ಆಗಬೇಕಾದ ಶಿಕ್ಷೆ
ಮಲತಾಯಿಯ ಸಂಗನಿಷೇಧ
ಸಭೆಯಿಂದ ಬಹಿಷ್ಕಾರ ಮಾಡುವುದರ ವಿಷಯ
ಯುದ್ಧಕಾಲದಲ್ಲಿ ಪಾಳೆಯವು ನಿರ್ಮಲವಾಗಿರಬೇಕೆಂಬ ನಿಯಮ
ತಪ್ಪಿಸಿಕೊಂಡ ದಾಸರನ್ನು ದಣಿಗೆ ವಶಪಡಿಸಬಾರದೆಂಬ ವಿಧಿ
ವ್ಯಭಿಚಾರ ನಿಷಿದ್ಧವಾದದ್ದು
ಸ್ವದೇಶದವನಿಂದ ಬಡ್ಡಿ ತೆಗೆದುಕೊಳ್ಳಬಾರದೆಂಬ ವಿಧಿ
ಹರಕೆಯನ್ನು ನೆರವೇರಿಸಬೇಕೆಂಬ ವಿಧಿ
ಮತ್ತೊಬ್ಬನ ಬೆಳೆಯ ವಿಷಯದಲ್ಲಿ ನಡೆದುಕೊಳ್ಳತಕ್ಕ ಕ್ರಮ
ಪರಿತ್ಯಾಗಮಾಡಿದ ಹೆಂಡತಿಯನ್ನು ಪುನಃ ಪರಿಗ್ರಹಿಸಬಾರದು
ಹೊಸದಾಗಿ ಮದುವೆಮಾಡಿಕೊಂಡವರ ನಿಯಮ
ವಿವಿಧ ನಿಯಮಗಳು ಮತ್ತು ಸುಧಾರಣೆಗಳು
ಅಪರಾಧಿಗೆ ಆಗಬೇಕಾದ ಶಿಕ್ಷೆ
ಮೈದುನನಿಂದ ವಂಶಾಭಿವೃದ್ಧಿ ಆಗಬೇಕೆಂಬ ವಿಷಯ
ಲಜ್ಜಾಹೀನಳಿಗೆ ಆಗಬೇಕಾದ ಶಿಕ್ಷೆ
ವ್ಯಾಪಾರದ ಅಳತೆತೂಕಗಳ ವಿಧಿ
ಅಮಾಲೇಕ್ಯರನ್ನು ಸಂಹಾರಮಾಡಬೇಕೆಂಬ ವಿಧಿ
ಪ್ರಥಮಫಲಗಳ ಸಮರ್ಪಣೆ
ಪ್ರತಿ ಮೂರನೆ ವರ್ಷದಲ್ಲಿ ದಶಮಾಂಶವನ್ನು ಸಮರ್ಪಿಸುವ ಕ್ರಮ
ಮೋಶೆಯ ಎರಡನೆಯ ಉಪನ್ಯಾಸದ ಸಮಾಪ್ತಿ
ಯೆಹೋವನು ಇಸ್ರಾಯೇಲರೊಡನೆ ಮಾಡಿಕೊಂಡ ಒಡಂಬಡಿಕೆ
ಕಲ್ಲಿನ ಕಂಬಗಳ ಮೇಲೆ ಕೆತ್ತಿಸಬೇಕಾದ ಧರ್ಮಶಾಸ್ತ್ರವಾಕ್ಯಗಳು
ವಿಧೇಯತೆಯಿಂದ ಸಿಕ್ಕುವ ಆಶೀರ್ವಾದಗಳು
ಅವಿಧೇಯತ್ವದಿಂದ ಉಂಟಾಗುವ ಶಾಪಗಳು
ಮೋಶೆಯ ಮೂರನೆಯ ಉಪನ್ಯಾಸ 29. 30
ಮೋವಾಬ್ ದೇಶದಲ್ಲಿ ಮಾಡಿಕೊಂಡ ಒಡಂಬಡಿಕೆ
ಯೆಹೋವನು ಇಸ್ರಾಯೇಲರನ್ನು ಕ್ಷಮಿಸಿ ಅಭಿವೃದ್ಧಿಪಡಿಸುವನೆಂಬ ವಾಗ್ದಾನ
ಶುಭವನ್ನೇ ಆರಿಸಿಕೊಳ್ಳಬೇಕೆಂದು ಮೋಶೆ ಬೋಧಿಸಿದ್ದು
ಮೋಶೆಯ ಚರಿತ್ರೆಯ ಮುಕ್ತಾಯ. 31 - 34
ಮೋಶೆ ಯೆಹೋಶುವನನ್ನು ನೇಮಿಸಿದ್ದು
ಏಳನೆಯ ವರ್ಷ ಯಾಜಕರು ಈ ಧರ್ಮಶಾಸ್ತ್ರವನ್ನು ಓದಬೇಕೆಂಬ ನಿಯಮ
ಯೆಹೋವನು ಯೆಹೋಶುವನನ್ನು ನೇಮಿಸಿದ್ದು
ಇಸ್ರಾಯೇಲರನ್ನು ಕುರಿತು ಮೋಶೆ ರಚಿಸಬೇಕಾದ ಸಾಕ್ಷ್ಯಗೀತೆ
ಎಚ್ಚರಿಕೆಯ ಮಾತುಗಳನ್ನು ಹೇಳುವುದಕ್ಕೆ ಜನರನ್ನು ಕೂಡಿಸಿದ್ದು
ಮೋಶೆ ಇಸ್ರಾಯೇಲರಿಗೆ ಹೇಳಿದ ಎಚ್ಚರಿಕೆ ಮತ್ತು ಪ್ರೋತ್ಸಾಹ
ಮೋಶೆಯ ಕಡೇಯ ಬೋಧನೆ
ಮೋಶೆಗೆ ಯೆಹೋವನ ಆಜ್ಞೆ
ಮೋಶೆಯ ಆಶೀರ್ವಚನಗಳು
ಮೋಶೆಯ ಮರಣ