^
ಸಮುವೇಲನು - ಪ್ರಥಮ ಭಾಗ
ನ್ಯಾಯಸ್ಥಾಪಕನಾದ ಸಮುವೇಲನು 1-7
ಸಮುವೇಲನ ಜನನ
ಹನ್ನಳ ಪ್ರಾರ್ಥನೆ
ಸಮುವೇಲನ ಜನನ ಮತ್ತು ಸಮರ್ಪಣೆ
ಹನ್ನಳು ದೇವರನ್ನು ಕೊಂಡಾಡಿ ಸಮುವೇಲನನ್ನು ಶೀಲೋವಿನಲ್ಲಿ ದೇವರ ಸನ್ನಿಧಿಯಲ್ಲಿ ಬಿಟ್ಟು ಹೋದದ್ದು
ಏಲಿಯ ಮಕ್ಕಳ ದುಷ್ಟತ್ವಕ್ಕೆ ಶಿಕ್ಷೆಯು ಮುಂತಿಳಿಸಲ್ಪಟ್ಟಿದ್ದು
ಸಮುವೇಲನಿಗಾದ ದೇವದರ್ಶನ
ಫಿಲಿಷ್ಟಿಯರ ಜಯ; ಏಲಿಯ ಮಕ್ಕಳ ಮರಣ
ದೇವರ ಮಂಜೂಷವು ಫಿಲಿಷ್ಟಿಯರ ದೇಶದಲ್ಲಿದ್ದದ್ದು
ಫಿಲಿಷ್ಟಿಯರು ದೇವರ ಮಂಜೂಷವನ್ನು ಹಿಂದಕ್ಕೆ ಕಳುಹಿಸಿದ್ದು
ಇಸ್ರಾಯೇಲ್ಯರು ದೇವರ ಕಡೆಗೆ ತಿರುಗಿಕೊಂಡದ್ದು; ಫಿಲಿಷ್ಟಿಯರು ಅಪಜಯಹೊಂದಿದ್ದು
ಸಮುವೇಲನೂ ಸೌಲನೂ 8-15
ಇಸ್ರಾಯೇಲರು ತಮಗೊಬ್ಬ ಅರಸನು ಬೇಕೆಂದು ಬೇಡಿಕೊಂಡಿದ್ದು
ಸೌಲ ಮತ್ತು ಸಮುವೇಲರ ಭೇಟಿ
ಸೌಲನಿಗೆ ರಾಜ್ಯಾಭಿಷೇಕವಾದದ್ದು
ಚೀಟುಹಾಕಿ ಸೌಲನನ್ನು ಅರಸನನ್ನಾಗಿ ಆರಿಸಿಕೊಂಡದ್ದು
ಸೌಲನು ಅಮ್ಮೋನಿಯರನ್ನು ಸೋಲಿಸಿದ್ದು
ಸಮುವೇಲನು ಉದ್ಯೋಗದಿಂದ ನಿವೃತ್ತನಾಗುವಾಗ ಇಸ್ರಾಯೇಲರಿಗೆ ಹೇಳಿದ ಮಾತುಗಳು
ಇಸ್ರಾಯೇಲ್ಯರ ಮತ್ತು ಫಿಲಿಷ್ಟಿಯರ ಯುದ್ಧ
ಸೌಲನು ಧರ್ಮವಿರುದ್ಧವಾಗಿ ಯಜ್ಞವನ್ನರ್ಪಿಸಿದ್ದು
ಯೋನಾತಾನನ ಶೌರ್ಯ
ಫಿಲಿಷ್ಟಿಯರ ಅಪಜಯ
ಸೌಲನ ಬುದ್ಧಿಹೀನ ಆಜ್ಞೆ
ಸೌಲನ ಯುದ್ಧಗಳೂ ಅವನ ಕುಟುಂಬವೂ
ಅಮಾಲೇಕ್ಯರೊಡನೆ ನಡೆದ ಯುದ್ಧ, ಸೌಲನ ಅವಿಧೇಯತೆ
ಯೆಹೋವನು ಸೌಲನನ್ನು ತಳ್ಳಿಬಿಟ್ಟದ್ದು
ಸೌಲನೂ ದಾವೀದನೂ 16-31
ದಾವೀದನ ರಾಜ್ಯಾಭಿಷೇಕ
ಸೌಲನ ಆಸ್ಥಾನದಲ್ಲಿ ದಾವೀದನು
ದಾವೀದನು ಗೊಲ್ಯಾತನನ್ನು ಕೊಂದದ್ದು.
ಸೌಲ ದಾವೀದರ ಪರಿಚಯ.
ದಾವೀದ ಯೋನಾತಾನರ ಗೆಳೆತನ
ಸೌಲನು ದಾವೀದನನ್ನು ದ್ವೇಷಿಸಿದ್ದು
ದಾವೀದನು ಸೌಲನ ಅಳಿಯನಾದದ್ದು
ಸೌಲನು ದಾವೀದನನ್ನು ಕೊಲ್ಲಲು ಪ್ರಯತ್ನಿಸಿದ್ದು
ದಾವೀದನು ಸಮುವೇಲನ ಬಳಿಗೆ ಬಂದದ್ದು
ದಾವೀದ ಯೋನಾತಾನರ ಒಡಂಬಡಿಕೆ
ದಾವೀದನು ನೋಬಕ್ಕೆ ಹೋದದ್ದು.
ದಾವೀದನು ಗತ್ ಊರಿಗೆ ಓಡಿಹೋದದ್ದು
ದಾವೀದನು ಅದುಲ್ಲಾಮ್ ಗವಿಗೆ ಹೋದದ್ದು
ಸೌಲನು ನೋಬಿನ ಯಾಜಕರನ್ನು ಕೊಲ್ಲಿಸಿದ್ದು.
ದಾವೀದನು ಕೆಯೀಲಾ ಊರಿನಲ್ಲಿ ವಾಸಮಾಡಿದ್ದು
ದಾವೀದನು ಜೀಫ್ ಅರಣ್ಯದಲ್ಲಿ ಇದ್ದದ್ದು.
ಸೌಲನು ದಾವೀದನಿಗೆ ಕೇಡುಮಾಡದೆ ಬಿಟ್ಟಿದ್ದು
ಸಮುವೇಲನ ಮರಣ
ದಾವೀದನೂ, ನಾಬಾಲ ಮತ್ತು ಅಬೀಗೈಲರೂ
ದಾವೀದನು ಎರಡನೆಯ ಸಾರಿ ಸೌಲನನ್ನು ಕೊಲ್ಲದೆ ಉಳಿಸಿದ್ದು
ದಾವೀದನಿಗೆ ಆಶ್ರಯ ನೀಡಿದ ಆಕೀಷನು
ಫಿಲಿಷ್ಟಿಯರು ಯುದ್ಧಫಲಕ್ಕಾಗಿ ಒಬ್ಬ ಯಕ್ಷಿಣಿಯನ್ನು ವಿಚಾರಿಸಿದ್ದು
ಫಿಲಿಷ್ಟಿಯ ಪ್ರಭುಗಳು ದಾವೀದನನ್ನು ಸೈನ್ಯದಿಂದ ಹಿಂದಕ್ಕೆ ಕಳುಹಿಸಿದ್ದು
ದಾವೀದನು ಅಮಾಲೇಕ್ಯರನ್ನು ಸಂಹರಿಸಿದ್ದು
ಸೌಲ ಮತ್ತು ಅವನ ಮಕ್ಕಳ ಮರಣ