13
ದೇವರನ್ನು ಮೆಚ್ಚಿಸುವುದು ಹೇಗೆ
* 13:1 ರೋಮಾ. 12:10; 1 ಥೆಸ. 4:9; 1 ಪೇತ್ರ. 2:17:ಸಹೋದರ ಪ್ರೀತಿಯನ್ನು ಸತತವಾಗಿ ತೋರಿಸಿರಿ. ಅತಿಥಿ 13:2 ಮತ್ತಾ 25:35; 1 ಪೇತ್ರ. 4:9:ಸತ್ಕಾರಮಾಡುವುದನ್ನು ಅಲಕ್ಷ್ಯಮಾಡಬೇಡಿರಿ. ಏಕೆಂದರೆ 13:2 ಆದಿ 18:3; 19:2:ಅದನ್ನು ಮಾಡುವುದರಲ್ಲಿ ಕೆಲವರು ತಿಳಿಯದೆ ದೇವದೂತರನ್ನೂ ಸತ್ಕರಿಸಿದ್ದಾರೆ. ಸೆರೆಯವರ ಸಂಗಡ ನೀವೂ ಜೊತೆಸೆರೆಯವರೆಂದು ತಿಳಿದು, ಅವರಿಗುಂಟಾದ ಶಾರೀರಿಕ ಕಷ್ಟಾನುಭವವು § 13:3 ಮೂಲ: ನೀವೂ ದೇಹದಲ್ಲಿದ್ದೀರೆಂದು. ನಿಮಗೂ ಸಂಭವಿಸಿತೆಂದು ಭಾವಿಸಿಕೊಂಡು, * 13:3 ಇಬ್ರಿ. 10:34; ಮತ್ತಾ 25:36:ಅವರನ್ನು ಜ್ಞಾಪಕಮಾಡಿಕೊಳ್ಳಿರಿ. ಎಲ್ಲರೂ 13:4 1 ಕೊರಿ 7:38; 1 ತಿಮೊ. 4:3:ವಿವಾಹವನ್ನು ಮಾನ್ಯವಾದದ್ದೆಂದು ಎಣಿಸಬೇಕು ಮತ್ತು 13:4 ಮೂಲ: ಹಾಸಿಗೆಯು. ದಾಂಪತ್ಯ ಜೀವನವು ಶುದ್ಧವಾಗಿರಬೇಕು. ಏಕೆಂದರೆ § 13:4 1 ಕೊರಿ 6:9:ಜಾರರಿಗೂ ಮತ್ತು ವ್ಯಭಿಚಾರಿಗಳಿಗೂ ದೇವರು ನ್ಯಾಯತೀರಿಸುವನೆಂದು ತಿಳಿದುಕೊಳ್ಳಿರಿ. * 13:5 1 ತಿಮೊ. 3:3:ಹಣದಾಸೆಯಿಂದ ದೂರವಿರಿ. 13:5 1 ತಿಮೊ. 6:6,7,8; ಫಿಲಿ. 4:11; ಮತ್ತಾ 6:25:ನಿಮಗಿರುವವುಗಳಲ್ಲಿ ತೃಪ್ತರಾಗಿರಿ. 13:5 ಯೆಹೋ. 1:5; ಧರ್ಮೋ 31:6,8:“ನಾನು ನಿಮ್ಮನ್ನು ಎಂದಿಗೂ ಕೈಬಿಡುವುದಿಲ್ಲ, ಎಂದಿಗೂ ತೊರೆಯುವುದಿಲ್ಲ” ಎಂದು ದೇವರು ತಾನೇ ಹೇಳಿದ್ದಾನೆ. ಆದ್ದರಿಂದ, § 13:6 ಕೀರ್ತ 118:6; 27:1:“ಕರ್ತನು ನನ್ನ ಸಹಾಯಕನು ನಾನು ಭಯಪಡುವುದಿಲ್ಲ, * 13:6 ಕೀರ್ತ 56:4,11:ಮನುಷ್ಯನು ನನಗೆ ಏನು ಮಾಡಿಯಾನು?” ಎಂದು ನಾವು ಧೈರ್ಯವಾಗಿ ಹೇಳಬಲ್ಲೆವು. ನಿಮಗೆ ದೇವರ ವಾಕ್ಯವನ್ನು ಬೋಧಿಸಿದ 13:7 ಇಬ್ರಿ. 13:17,24:ನಿಮ್ಮ ಸಭಾನಾಯಕರನ್ನು ನೆನಪುಮಾಡಿಕೊಳ್ಳಿರಿ. ಅವರು ಜೀವಾಂತ್ಯದವರೆಗೆ ಯಾವ ರೀತಿ ನಡೆದುಕೊಂಡುರೆಂಬುದನ್ನು ನೆನಪಿಸಿಕೊಂಡು ಮತ್ತು 13:7 ಇಬ್ರಿ. 6:12:ಅವರ ನಂಬಿಕೆಯನ್ನು ಅನುಸರಿಸಿರಿ.
§ 13:8 ಇಬ್ರಿ. 1:12; ಯೋಹಾ 8:58; ಪ್ರಕ 1:4,8; ಯೇಸು ಕ್ರಿಸ್ತನು ನಿನ್ನೇ ಇದ್ದ ಹಾಗೆಯೇ, ಈ ಹೊತ್ತು, ನಿರಂತರವೂ ಇರುವನು. * 13:9 ಎಫೆ 4:14:ನಾನಾ ವಿಧವಾದ ಅನ್ಯೋಪದೇಶಗಳ ಸೆಳವಿಗೆ ಸಿಕ್ಕಿಕೊಳ್ಳಬೇಡಿರಿ. ಏಕೆಂದರೆ ದೇವರ ಕೃಪೆಯಿಂದ ಹೃದಯವನ್ನು ದೃಢಪಡಿಸಿಕೊಳ್ಳುವುದು ಒಳ್ಳೆಯದು. 13:9 ಕೊಲೊ 2:16:ಭೋಜನ ಪದಾರ್ಥಗಳ ಕುರಿತಾದ ನಿಯಮಗಳನ್ನು ಅನುಸರಿಸುವವರಿಗೆ ಏನೂ ಪ್ರಯೋಜನವಾಗುವುದಿಲ್ಲ.
10 ನಮಗೊಂದು ಯಜ್ಞವೇದಿ ಉಂಟು 13:10 1 ಕೊರಿ 9:13; 10:18:ಈ ಯಜ್ಞವೇದಿಯ ಪದಾರ್ಥಗಳನ್ನು ತಿನ್ನುವುದಕ್ಕೆ ಗುಡಾರದಲ್ಲಿ ಸೇವೆ ನಡೆಸುವವರಿಗೆ ಹಕ್ಕಿಲ್ಲ. 11 ಮಹಾಯಾಜಕನು ದೋಷಪರಿಹಾರಕ ಯಜ್ಞದ ಪಶುಗಳ ರಕ್ತವನ್ನು ತೆಗೆದುಕೊಂಡು ಪವಿತ್ರ ಸ್ಥಾನದೊಳಗೆ ಹೋಗುತ್ತಾನೆ, ಆದರೆ § 13:11 ವಿಮೋ 29:14; ಯಾಜ 16:27:ಆ ಪಶುಗಳ ದೇಹಗಳು ಪಾಳೆಯದ ಆಚೆ ಸುಡಲ್ಪಡುತ್ತವಲ್ಲ. 12 ಅದರಂತೆ ಯೇಸು ಕೂಡ * 13:12 ಇಬ್ರಿ. 9:12:ಸ್ವಂತ ರಕ್ತದಿಂದ ತನ್ನ ಜನರನ್ನು ಶುದ್ಧೀಕರಿಸುವುದಕ್ಕೋಸ್ಕರ 13:12 ಮತ್ತಾ 21:39; ಯೋಹಾ 19:17,20; ಅ. ಕೃ. 7:58:ಪಟ್ಟಣದ ಹೊರಗೆ ಸತ್ತನು. 13 ಆದ್ದರಿಂದ ನಾವು 13:13 ಇಬ್ರಿ. 11:26; 1 ಪೇತ್ರ. 4:14:ಆತನ ನಿಮಿತ್ತ ಉಂಟಾಗುವ ನಿಂದೆಯನ್ನು ತಾಳಿಕೊಳ್ಳುವವರಾಗಿ, ಪಾಳೆಯದ ಆಚೆ ಆತನ ಬಳಿಗೆ ಹೊರಟುಹೋಗೊಣ. 14 ಏಕೆಂದರೆ § 13:14 ಇಬ್ರಿ. 11:10,16; ಎಫೆ 2:19; ಫಿಲಿ. 3:20:ಇಹದಲ್ಲಿ ಶಾಶ್ವತವಾದ ಪಟ್ಟಣವು ನಮಗಿಲ್ಲ. ಭವಿಷ್ಯತ್ತಿನಲ್ಲಿ ಬರುವ ಪಟ್ಟಣವನ್ನು ಎದುರುನೋಡುತ್ತಾ ಇದ್ದೇವೆ. 15 ಆದ್ದರಿಂದ * 13:15 ಎಫೆ 5:20:ಯೇಸುವಿನ ಮೂಲಕವಾಗಿಯೇ ದೇವರಿಗೆ 13:15 ಯಾಜ 7:12; ಕೀರ್ತ 107:22; 116:17:ಸ್ತೋತ್ರವೆಂಬ ಯಜ್ಞವನ್ನು ಎಡೆಬಿಡದೆ ಸಮರ್ಪಿಸೋಣ, 13:15 ಯೆಶಾ 57:19; ಹೋಶೇ. 14:2; ಕೀರ್ತ 119:108:ಆತನನ್ನು ನಾವು ಕರ್ತನೆಂದು ನಂಬಿ ಬಾಯಿಂದ ಅರಿಕೆ ಮಾಡುವುದೇ ನಾವು ಅರ್ಪಿಸುವ ಯಜ್ಞವಾಗಿದೆ. 16 ಇದಲ್ಲದೆ ಪರೋಪಕಾರ ಮಾಡುವುದನ್ನು, § 13:16 ರೋಮಾ. 12:13:ಬೇರೆಯವರಿಗೆ ಸಹಾಯ ಮಾಡುವುದನ್ನು ಮರೆಯಬೇಡಿರಿ. * 13:16 ಮೀಕ. 6:7,8; ಫಿಲಿ. 4:18:ಇವೇ ದೇವರಿಗೆ ಮೆಚ್ಚಿಕೆಯಾದ ಯಜ್ಞಗಳು.
17  13:17 ಇಬ್ರಿ. 13:7, 24:ನಿಮ್ಮ ಸಭಾನಾಯಕರ ಮಾತನ್ನು ಕೇಳಿರಿ, ಅವರಿಗೆ ಅಧೀನರಾಗಿರಿ. ಅವರು 13:17 ಯೆರೆ 13:20; ಯೆಹೆ. 34:10:ಲೆಕ್ಕ ಒಪ್ಪಿಸಬೇಕಾದವರಾಗಿರುವುದರಿಂದ ನಿಮ್ಮ ಆತ್ಮಗಳನ್ನು § 13:17 ಯೆಹೆ. 3:17:ಕಾಯುವವರಾಗಿದ್ದಾರೆ. * 13:17 ಅ. ಕೃ. 20:24,31:ಅವರು ದುಃಖಿಸದೆ ಸಂತೋಷದಿಂದ ಇದನ್ನು ಮಾಡುವಂತೆ ನಡೆದುಕೊಳ್ಳಿರಿ. ಏಕೆಂದರೆ ಅವರು ವ್ಯಸನದಿಂದಿರುವುದು ನಿಮಗೆ ಪ್ರಯೋಜನಕರವಾದದ್ದಲ್ಲ.
ಕಡೆ ಮಾತುಗಳು
18  13:18 1 ಥೆಸ. 5:25; 2 ಥೆಸ. 3:1:ನಮಗೋಸ್ಕರ ಪ್ರಾರ್ಥಿಸಿರಿ. ನಾವು ಎಲ್ಲಾ ವಿಷಯಗಳಲ್ಲಿ ಸಜ್ಜನರಾಗಿ ನಡೆದುಕೊಳ್ಳಬೇಕೆಂದು ಅಪೇಕ್ಷಿಸುವವರಾಗಿದ್ದು ಒಳ್ಳೆಯ ಮನಸ್ಸಾಕ್ಷಿ ಹೊಂದಿದ್ದೇವೆಂದು ನಿಶ್ಚಯಿಸಿಕೊಂಡಿದ್ದೇವೆ. 19 ಮತ್ತು ನಾನು ಅತಿ ಶೀಘ್ರವಾಗಿ ನಿಮ್ಮ ಬಳಿಗೆ ತಿರುಗಿ ಬರುವಂತೆ 13:19 ಫಿಲೆ. 22:ನೀವು ಪ್ರಾರ್ಥಿಸಬೇಕೆಂದು ನಾನು ನಿಮ್ಮನ್ನು ಬಹಳವಾಗಿ ಕೇಳಿಕೊಳ್ಳುತ್ತೇನೆ. 20-21  § 13:20-21 ಅಥವಾ, ಕುರಿಗಳ ದೊಡ್ಡ ಕುರುಬನಾಗಿರುವ ನಮ್ಮ ಕರ್ತನಾದ ಯೇಸುವನ್ನು ನಿತ್ಯವಾದ ಒಡಂಬಡಿಕೆಯನ್ನು ನಿಶ್ಚಯಪಡಿಸಿದ ರಕ್ತದ ನಿಮಿತ್ತ ಸತ್ತವರೊಳಗಿಂದ ಬರಮಾಡಿದ. ನಿತ್ಯವಾದ * 13:20-21 ಜೆಕ. 9:11; ಇಬ್ರಿ. 10:29:ಒಡಂಬಡಿಕೆಯನ್ನು, ರಕ್ತದಿಂದ ನಿಶ್ಚಯಪಡಿಸುವುದಕ್ಕಾಗಿ, 13:20-21 ಮೂಲ: ಕುರಿಗಳ ದೊಡ್ಡ ಕುರುಬನಾಗಿರುವ; ಯೆಶಾ 63:11; ಯೋಹಾ 10:11:ಸಭೆಯೆಂಬ ಹಿಂಡಿಗೆ ಮಹಾಪಾಲಕನಾಗಿರುವ ನಮ್ಮ ಕರ್ತನಾದ ಯೇಸುವನ್ನು 13:20-21 ಅ. ಕೃ. 2:24:ಸತ್ತವರೊಳಗಿಂದ ಬರಮಾಡಿದ, § 13:20-21 ರೋಮಾ. 15:33:ಶಾಂತಿದಾಯಕನಾದ ದೇವರು, ನೀವು ಆತನ ಚಿತ್ತವನ್ನು ನೆರವೇರಿಸುವ ಹಾಗೆ ಸಕಲ ಸತ್ಕಾರ್ಯಗಳಿಗೆ ಬೇಕಾದ ಅನುಕೂಲತೆಗಳನ್ನು ನಿಮಗೆ ದಯಪಾಲಿಸಿ, ಆತನು ಯೇಸು ಕ್ರಿಸ್ತನ ಮೂಲಕ ತನಗೆ ಮೆಚ್ಚಿಕೆಯಾದದ್ದನ್ನು * 13:20-21 ಫಿಲಿ. 2:13 ಕೆಲವು ಪ್ರತಿಗಳಲ್ಲಿ, ನಿಮ್ಮೊಳಗೆ ಎಂದು ಬರೆದಿದೆ. ನಮ್ಮಲ್ಲಿ ನೆರವೇರಿಸಲಿ. 13:20-21 ರೋಮಾ. 11:36:ಯುಗಯುಗಾಂತರಗಳಲ್ಲಿಯೂ ಆತನಿಗೆ ಮಹಿಮೆ ಉಂಟಾಗಲಿ. ಆಮೆನ್.
22 ಸಹೋದರರೇ, ಈ ಬುದ್ಧಿಯ ಮಾತನ್ನು ಸಹಿಸಿಕೊಳ್ಳಬೇಕೆಂದು ನಿಮ್ಮನ್ನು ಬೇಡಿಕೊಳ್ಳುತ್ತೇನೆ. 13:22 1 ಪೇತ್ರ. 3:12:ನಿಮಗೆ ಸಂಕ್ಷೇಪವಾಗಿ ಬರೆದಿದ್ದೇನೆ.
23  § 13:23 1 ಥೆಸ. 3:2:ನಮ್ಮ ಸಹೋದರನಾದ ತಿಮೊಥೆಯನಿಗೆ ಬಿಡುಗಡೆಯಾಯಿತೆಂಬುದು ನಿಮಗೆ ತಿಳಿದಿರಲಿ. ಅವನು ಬೇಗ ಬಂದರೆ ನಾನು ಅವನೊಂದಿಗೆ ಬಂದು ನಿಮ್ಮನ್ನು ಕಾಣುವೆನು.
24 ನಿಮ್ಮ * 13:24 ಇಬ್ರಿ. 13:7,17:ಎಲ್ಲಾ ಸಭಾನಾಯಕರಿಗೂ ಮತ್ತು ಪರಿಶುದ್ಧ ದೇವಜನರಿಗೂ ವಂದನೆ ಹೇಳಿರಿ. ಇತಾಲ್ಯ ದೇಶದಿಂದ ಬಂದವರು ನಿಮಗೆ ವಂದನೆ ಹೇಳುತ್ತಾರೆ.
25  13:25 ಕೊಲೊ 4:18:ಕೃಪೆಯು ನಿಮ್ಮೆಲ್ಲರೊಂದಿಗೆ ಇರಲಿ.

*13:1 13:1 ರೋಮಾ. 12:10; 1 ಥೆಸ. 4:9; 1 ಪೇತ್ರ. 2:17:

13:2 13:2 ಮತ್ತಾ 25:35; 1 ಪೇತ್ರ. 4:9:

13:2 13:2 ಆದಿ 18:3; 19:2:

§13:3 13:3 ಮೂಲ: ನೀವೂ ದೇಹದಲ್ಲಿದ್ದೀರೆಂದು.

*13:3 13:3 ಇಬ್ರಿ. 10:34; ಮತ್ತಾ 25:36:

13:4 13:4 1 ಕೊರಿ 7:38; 1 ತಿಮೊ. 4:3:

13:4 13:4 ಮೂಲ: ಹಾಸಿಗೆಯು.

§13:4 13:4 1 ಕೊರಿ 6:9:

*13:5 13:5 1 ತಿಮೊ. 3:3:

13:5 13:5 1 ತಿಮೊ. 6:6,7,8; ಫಿಲಿ. 4:11; ಮತ್ತಾ 6:25:

13:5 13:5 ಯೆಹೋ. 1:5; ಧರ್ಮೋ 31:6,8:

§13:6 13:6 ಕೀರ್ತ 118:6; 27:1:

*13:6 13:6 ಕೀರ್ತ 56:4,11:

13:7 13:7 ಇಬ್ರಿ. 13:17,24:

13:7 13:7 ಇಬ್ರಿ. 6:12:

§13:8 13:8 ಇಬ್ರಿ. 1:12; ಯೋಹಾ 8:58; ಪ್ರಕ 1:4,8;

*13:9 13:9 ಎಫೆ 4:14:

13:9 13:9 ಕೊಲೊ 2:16:

13:10 13:10 1 ಕೊರಿ 9:13; 10:18:

§13:11 13:11 ವಿಮೋ 29:14; ಯಾಜ 16:27:

*13:12 13:12 ಇಬ್ರಿ. 9:12:

13:12 13:12 ಮತ್ತಾ 21:39; ಯೋಹಾ 19:17,20; ಅ. ಕೃ. 7:58:

13:13 13:13 ಇಬ್ರಿ. 11:26; 1 ಪೇತ್ರ. 4:14:

§13:14 13:14 ಇಬ್ರಿ. 11:10,16; ಎಫೆ 2:19; ಫಿಲಿ. 3:20:

*13:15 13:15 ಎಫೆ 5:20:

13:15 13:15 ಯಾಜ 7:12; ಕೀರ್ತ 107:22; 116:17:

13:15 13:15 ಯೆಶಾ 57:19; ಹೋಶೇ. 14:2; ಕೀರ್ತ 119:108:

§13:16 13:16 ರೋಮಾ. 12:13:

*13:16 13:16 ಮೀಕ. 6:7,8; ಫಿಲಿ. 4:18:

13:17 13:17 ಇಬ್ರಿ. 13:7, 24:

13:17 13:17 ಯೆರೆ 13:20; ಯೆಹೆ. 34:10:

§13:17 13:17 ಯೆಹೆ. 3:17:

*13:17 13:17 ಅ. ಕೃ. 20:24,31:

13:18 13:18 1 ಥೆಸ. 5:25; 2 ಥೆಸ. 3:1:

13:19 13:19 ಫಿಲೆ. 22:

§13:20-21 13:20-21 ಅಥವಾ, ಕುರಿಗಳ ದೊಡ್ಡ ಕುರುಬನಾಗಿರುವ ನಮ್ಮ ಕರ್ತನಾದ ಯೇಸುವನ್ನು ನಿತ್ಯವಾದ ಒಡಂಬಡಿಕೆಯನ್ನು ನಿಶ್ಚಯಪಡಿಸಿದ ರಕ್ತದ ನಿಮಿತ್ತ ಸತ್ತವರೊಳಗಿಂದ ಬರಮಾಡಿದ.

*13:20-21 13:20-21 ಜೆಕ. 9:11; ಇಬ್ರಿ. 10:29:

13:20-21 13:20-21 ಮೂಲ: ಕುರಿಗಳ ದೊಡ್ಡ ಕುರುಬನಾಗಿರುವ; ಯೆಶಾ 63:11; ಯೋಹಾ 10:11:

13:20-21 13:20-21 ಅ. ಕೃ. 2:24:

§13:20-21 13:20-21 ರೋಮಾ. 15:33:

*13:20-21 13:20-21 ಫಿಲಿ. 2:13 ಕೆಲವು ಪ್ರತಿಗಳಲ್ಲಿ, ನಿಮ್ಮೊಳಗೆ ಎಂದು ಬರೆದಿದೆ.

13:20-21 13:20-21 ರೋಮಾ. 11:36:

13:22 13:22 1 ಪೇತ್ರ. 3:12:

§13:23 13:23 1 ಥೆಸ. 3:2:

*13:24 13:24 ಇಬ್ರಿ. 13:7,17:

13:25 13:25 ಕೊಲೊ 4:18: