4
* 4:1 ಯೆಹೆ. 1:ಸ್ವರ್ಗೀಯ ಆರಾಧನೆ
ಆನಂತರ ನಾನು ನೋಡಿದಾಗ, ಪರಲೋಕದಲ್ಲಿ ತೆರೆದಿರುವ ಒಂದು ಬಾಗಿಲು ಕಾಣಿಸಿತು. ಮೊದಲು ನನ್ನೊಡನೆ ಮಾತನಾಡಿದ ವಾಣಿಯು 4:1 ಪ್ರಕ 1:10; ವಿಮೋ 19:19, 20:ತುತ್ತೂರಿಯಂತೆ ಮಾತನಾಡುತ್ತದೋ ಎಂಬಂತೆ ನನಗೆ ಕೇಳಿಸಿತು. ಅದು, 4:1 ಪ್ರಕ 11:12:“ಇಲ್ಲಿಗೆ ಏರಿ ಬಾ,§ 4:1 ಪ್ರಕ 1:1, 19; 22:6:ಮುಂದೆ ಸಂಭವಿಸಬೇಕಾದವುಗಳನ್ನು ನಿನಗೆ ತೋರಿಸಿ ಕೊಡುವೆನು” ಎಂದು ಹೇಳಿತು. ಕೂಡಲೆ ನಾನು * 4:2 ಪ್ರಕ 1:10:ದೇವರಾತ್ಮವಶನಾದೆನು, ಆಗ ಇಗೋ ಪರಲೋಕದಲ್ಲಿ 4:2 ಕೀರ್ತ 11:14, 103, 19; ಯೆಶಾ 66:1; ಮತ್ತಾ 5:34; 23:22:ಒಂದು ಸಿಂಹಾಸನವಿತ್ತು. ಸಿಂಹಾಸನದ ಮೇಲೆ ಒಬ್ಬನು ಕುಳಿತಿದ್ದನು. ಕುಳಿತಿದ್ದವನು ಕಣ್ಣಿಗೆ 4:3 ಅಥವಾ, ವಜ್ರ. ಪ್ರಕ 21:11:ಸೂರ್ಯಕಾಂತಿ ಪದ್ಮರಾಗ ಮಣಿಗಳಂತೆ ಕಾಣುತ್ತಿದ್ದನು. ಸಿಂಹಾಸನದ ಸುತ್ತಲೂ ಪಚ್ಚೆಯಂತೆ ತೋರುತ್ತಿದ್ದ § 4:3 ಯೆಹೆ. 1:27, 28; ಪ್ರಕ 10:1; ಆದಿ 9:13-17.ಕಾಮನಬಿಲ್ಲು ಇತ್ತು. ಇದಲ್ಲದೆ ಸಿಂಹಾಸನದ ಸುತ್ತಲೂ * 4:4 ಪ್ರಕ 11:16:ಇಪ್ಪತ್ನಾಲ್ಕು ಸಿಂಹಾಸನಗಳಿದ್ದವು. ಆ ಸಿಂಹಾಸನಗಳ ಮೇಲೆ 4:4 ಪ್ರಕ 3:4:ಶುಭ್ರವಸ್ತ್ರ ಧರಿಸಿಕೊಂಡಿದ್ದ 4:4 1ಪೂರ್ವ 24:1-18; ಪ್ರಕ 5:8:ಇಪ್ಪತ್ನಾಲ್ಕು ಮಂದಿ ಹಿರಿಯರು ಕುಳಿತಿದ್ದರು. § 4:4 ವ. 10; ಯಾಕೋಬ. 1:12:ಅವರ ತಲೆಗಳ ಮೇಲೆ ಚಿನ್ನದ ಕಿರೀಟಗಳಿದ್ದವು. ಸಿಂಹಾಸನದಿಂದ * 4:5 ಪ್ರಕ 8:5,11,19; 16:18. ವಿಮೋ 19:16:ಮಿಂಚು, ಗುಡುಗು, ಗರ್ಜನೆಗಳು ಹೊರ ಹೊಮ್ಮುತ್ತಿದ್ದವು. ಆ ಸಿಂಹಾಸನ ಮುಂದೆ 4:5 ಪ್ರಕ 1:4:ದೇವರ ಏಳು ಆತ್ಮಗಳನ್ನು ಸೂಚಿಸುವ 4:5 ಜೆಕ. 4:2:ಏಳು ದೀಪಗಳು ಉರಿಯುತ್ತಿದ್ದವು. ಇದಲ್ಲದೆ ಸಿಂಹಾಸನದ ಮುಂದೆ ಸ್ಫಟಿಕಕ್ಕೆ ಸಮಾನವಾದ § 4:6 ಪ್ರಕ 15:2; 1 ಅರಸು. 7:23, 39:ಗಾಜಿನ ಸಮುದ್ರವಿದ್ದ ಹಾಗೆ ಕಾಣಿಸಿತು. ಸಿಂಹಾಸನದ ಮಧ್ಯದಲ್ಲಿ ಅದರ ನಾಲ್ಕು ಕಡೆಗಳಲ್ಲಿ * 4:6 ಯೆಹೆ. 1:5-14,18; 10:12:ನಾಲ್ಕು ಜೀವಿಗಳಿದ್ದವು. ಅವುಗಳಿಗೆ ಹಿಂದೆಯೂ ಮುಂದೆಯೂ ತುಂಬಾ ಕಣ್ಣುಗಳಿದ್ದವು. ಮೊದಲನೆಯ ಜೀವಿಯು ಸಿಂಹದಂತಿತ್ತು, ಎರಡನೆಯ ಜೀವಿಯು ಹೋರಿಯಂತಿತ್ತು, ಮೂರನೆಯ ಜೀವಿಯ ಮುಖವು ಮನುಷ್ಯನ ಮುಖದಂತಿತ್ತು, ನಾಲ್ಕನೆಯ ಜೀವಿಯು ಹಾರುವ ಹದ್ದಿನಂತಿತ್ತು. ಆ ನಾಲ್ಕು ಜೀವಿಗಳಿಗೆ 4:8 ಯೆಶಾ 6:2:ಒಂದೊಂದಕ್ಕೆ ಆರಾರು ರೆಕ್ಕೆಗಳಿದ್ದವು. 4:8 ವ. 6:ಸುತ್ತಲೂ ಒಳಗೂ ತುಂಬಾ ಕಣ್ಣುಗಳಿದ್ದವು. ಆ ಜೀವಿಗಳು ಹಗಲಿರುಳು ವಿಶ್ರಮಿಸಿಕೊಳ್ಳದೆ,
§ 4:8 ಯೆಶಾ 6:3:“ದೇವರಾದ ಕರ್ತನು ಪರಿಶುದ್ಧನು, ಪರಿಶುದ್ಧನು, ಪರಿಶುದ್ಧನು, ಆತನು ಸರ್ವಶಕ್ತನು,
* 4:8 ಪ್ರಕ 1:4:ಇರುವಾತನು, ಇದ್ದಾತನು, ಬರುವಾತನು” ಎಂದು ಹೇಳುತ್ತಿದ್ದವು.
ಯುಗಯುಗಾಂತರಗಳಲ್ಲಿಯೂ ಜೀವಿಸುವವನಾಗಿ ಸಿಂಹಾಸನದ ಮೇಲೆ ಕುಳಿತಿರುವಾತನಿಗೆ ಆ ಜೀವಿಗಳು ಮಹಿಮೆ ಗೌರವ ಕೃತಜ್ಞತಾಸ್ತುತಿಗಳನ್ನು ಸಲ್ಲಿಸುತ್ತಿರುವಾಗ, 10-11 ಆ ಇಪ್ಪತ್ನಾಲ್ಕು ಮಂದಿ ಹಿರಿಯರು ಸಿಂಹಾಸನದ ಮೇಲೆ ಕುಳಿತಾತನ ಪಾದಕ್ಕೆ 4:10-11 ಪ್ರಕ 5:8, 14; 7:11; 11:16; 19:4:ಅಡ್ಡಬಿದ್ದು, ತಮ್ಮ ಕಿರೀಟಗಳನ್ನು ಸಿಂಹಾಸನದ ಮುಂದೆ ಹಾಕಿ, “ಕರ್ತನೇ ನಮ್ಮ ದೇವರೇ 4:10-11 ಪ್ರಕ 5:12:ನೀನು ಮಹಿಮೆಯನ್ನು, ಗೌರವವನ್ನು, ಬಲವನ್ನು ಹೊಂದುವುದಕ್ಕೆ ಯೋಗ್ಯನಾಗಿದ್ದೀ, § 4:10-11 ಪ್ರಕ 10:6; 14:7; ಆದಿ 1:1; ಅ. ಕೃ. 14:15; ಎಫೆ 3:9: ಏಕೆಂದರೆ ಸಮಸ್ತವನ್ನು ಸೃಷ್ಟಿಸಿದಾತನು ನೀನೇ. * 4:10-11 ಕೀರ್ತ 33:9-11:ಎಲ್ಲವೂ ನಿನ್ನ ಚಿತ್ತದಿಂದಲೇ ಇದ್ದವು ಮತ್ತು ನಿನ್ನ ಚಿತ್ತದಿಂದಲೇ ನಿರ್ಮಿತವಾದವು” ಎಂದು ಹೇಳುತ್ತಾ ಯುಗಯುಗಾಂತರಗಳಲ್ಲಿಯೂ ಜೀವಿಸುವಾತನನ್ನು ಆರಾಧಿಸುತ್ತಿದ್ದರು.

*^ 4:1 ಯೆಹೆ. 1:

4:1 4:1 ಪ್ರಕ 1:10; ವಿಮೋ 19:19, 20:

4:1 4:1 ಪ್ರಕ 11:12:

§4:1 4:1 ಪ್ರಕ 1:1, 19; 22:6:

*4:2 4:2 ಪ್ರಕ 1:10:

4:2 4:2 ಕೀರ್ತ 11:14, 103, 19; ಯೆಶಾ 66:1; ಮತ್ತಾ 5:34; 23:22:

4:3 4:3 ಅಥವಾ, ವಜ್ರ. ಪ್ರಕ 21:11:

§4:3 4:3 ಯೆಹೆ. 1:27, 28; ಪ್ರಕ 10:1; ಆದಿ 9:13-17.

*4:4 4:4 ಪ್ರಕ 11:16:

4:4 4:4 ಪ್ರಕ 3:4:

4:4 4:4 1ಪೂರ್ವ 24:1-18; ಪ್ರಕ 5:8:

§4:4 4:4 ವ. 10; ಯಾಕೋಬ. 1:12:

*4:5 4:5 ಪ್ರಕ 8:5,11,19; 16:18. ವಿಮೋ 19:16:

4:5 4:5 ಪ್ರಕ 1:4:

4:5 4:5 ಜೆಕ. 4:2:

§4:6 4:6 ಪ್ರಕ 15:2; 1 ಅರಸು. 7:23, 39:

*4:6 4:6 ಯೆಹೆ. 1:5-14,18; 10:12:

4:8 4:8 ಯೆಶಾ 6:2:

4:8 4:8 ವ. 6:

§4:8 4:8 ಯೆಶಾ 6:3:

*4:8 4:8 ಪ್ರಕ 1:4:

4:10-11 4:10-11 ಪ್ರಕ 5:8, 14; 7:11; 11:16; 19:4:

4:10-11 4:10-11 ಪ್ರಕ 5:12:

§4:10-11 4:10-11 ಪ್ರಕ 10:6; 14:7; ಆದಿ 1:1; ಅ. ಕೃ. 14:15; ಎಫೆ 3:9:

*4:10-11 4:10-11 ಕೀರ್ತ 33:9-11: