11
ನಂಬಿಕೆಯ ಮಹತ್ವಕ್ಕೆ ದೃಷ್ಟಾಂತಗಳು
ನಂಬಿಕೆಯೋ ನಾವು * 11:1 ಅಥವಾ. ನಿರೀಕ್ಷಿಸುವವುಗಳ ಆಧಾರವೂ, ಕಣ್ಣಿಗೆ ಕಾಣದೆ ಇರುವವುಗಳ ಪ್ರಮಾಣವೂ ಆಗಿದೆ. ರೋಮಾ. ನಿರೀಕ್ಷಿಸುವಂಥವುಗಳ ಭರವಸೆಯೂ, ಇನ್ನೂ ಕಣ್ಣಿಗೆ ಕಾಣದವುಗಳ ಮೇಲಿನ ನಿಶ್ಚಯವೂ ಆಗಿದೆ. ನಮ್ಮ ಹಿರಿಯರು ತಮ್ಮ ನಂಬಿಕೆಯಿಂದಲೇ 11:2 ಅಥವಾ, ಅನುಮತಿ, ಪ್ರಶಂಸಿಸು, ತೋರಿಸಿತು ಇತ್ಯಾದಿ. ದೈವಸಮ್ಮತಿಯನ್ನು ಪಡೆದರು. 11:3 ಆದಿ 1:1:ವಿಶ್ವವು ದೇವರ ಮಾತಿನಿಂದಲೇ ನಿರ್ಮಿತವಾಯಿತೆಂದು ನಾವು ನಂಬಿಕೆಯಿಂದಲೇ ತಿಳಿದುಕೊಂಡಿದ್ದೇವೆ. ಈ ಕಾರಣದಿಂದ ಕಾಣಿಸುವ ಈ ಜಗತ್ತು ದೃಶ್ಯವಸ್ತುಗಳಿಂದ ಉಂಟಾಗಲಿಲ್ಲವೆಂದು ಗ್ರಹಿಸುತ್ತೇವೆ.
ನಂಬಿಕೆಯಿಂದಲೇ § 11:4 ಆದಿ 4:4-8; 1 ಯೋಹಾ 3:12:ಹೇಬೆಲನು ಕಾಯಿನನ ಯಜ್ಞಕ್ಕಿಂತ * 11:4 ಜ್ಞಾ. 15:8:ಶ್ರೇಷ್ಠ ಯಜ್ಞವನ್ನು ದೇವರಿಗೆ ಸಮರ್ಪಿಸಿದನು. ಇದರ ಮೂಲಕ ಅವನು ನೀತಿವಂತನೆಂದು ಸಾಕ್ಷಿ ಹೊಂದಿದನು. ದೇವರು ಅವನ ಕಾಣಿಕೆಗಳನ್ನು ಕುರಿತು ಪ್ರಶಂಸಿಸಿದನು. 11:4 ಆದಿ 4:10; ಇಬ್ರಿ. 12:24:ಅವನು ಸತ್ತುಹೋಗಿದ್ದರೂ, ಅವನ ನಂಬಿಕೆಯ ಮೂಲಕ ಇನ್ನೂ ಮಾತನಾಡುವವನಾಗಿದ್ದಾನೆ.
ನಂಬಿಕೆಯಿಂದಲೇ 11:5 ಆದಿ 5:22-24:ಹನೋಕನು ಮರಣವನ್ನು ಅನುಭವಿಸದೇ ಒಯ್ಯಲ್ಪಟ್ಟನು. ದೇವರು ಅವನನ್ನು ತೆಗೆದುಕೊಂಡು ಹೋದದ್ದರಿಂದ ಅವನು ಯಾರಿಗೂ ಕಾಣಿಸಿಗಲಿಲ್ಲ. ಅವನು ಒಯ್ಯಲ್ಪಡುವುದಕ್ಕಿಂತ ಮೊದಲು ದೇವರನ್ನು ಮೆಚ್ಚಿಸುವವನಾಗಿದ್ದನೆಂದು ಸಾಕ್ಷಿ ಹೊಂದಿದನು. ಆದರೆ ನಂಬಿಕೆಯಿಲ್ಲದೆ ದೇವರನ್ನು ಮೆಚ್ಚಿಸುವುದು ಅಸಾಧ್ಯ. ಏಕೆಂದರೆ ದೇವರ ಬಳಿಗೆ ಬರುವವನು § 11:6 1ಪೂರ್ವ 28:9; ಯೆರೆ 29:12-14; ಯೋಹಾ 4:24:ದೇವರು ಇದ್ದಾನೆ ಮತ್ತು ತನ್ನನ್ನು ಹುಡುಕುವವರಿಗೆ ಪ್ರತಿಫಲವನ್ನು ಕೊಡುತ್ತಾನೆ ಎಂದು ನಂಬಬೇಕು.
ನಂಬಿಕೆಯಿಂದಲೇ * 11:7 ಆದಿ 6:13-22; ಲೂಕ 17:26; 1 ಪೇತ್ರ. 3:20:ನೋಹನು ಇನ್ನೂ ಕಾಣದಿದ್ದವುಗಳ ವಿಷಯವಾಗಿ ದೇವರಿಂದ ದೈವೋಕ್ತಿಯನ್ನು ಹೊಂದಿ, ಭಯಭಕ್ತಿಯುಳ್ಳವನಾಗಿ ತನ್ನ ಮನೆಯವರ ಸಂರಕ್ಷಣೆಗೋಸ್ಕರ ನಾವೆಯನ್ನು ಕಟ್ಟಿ ಸಿದ್ಧಮಾಡಿದನು. ನಂಬಿಕೆಯಿಂದಲೇ ಅವನು ಲೋಕದವರು ದಂಡನೆಗೆ ಪಾತ್ರರೆಂದು ನಿರ್ಣಯಿಸಿಕೊಂಡನು. ಆದುದ್ದರಿಂದ 11:7 ರೋಮಾ. 4:13; ಆದಿ 6:9; ಯೆಹೆ. 14:14, 20:ನಂಬಿಕೆಯ ಫಲವಾದ ನೀತಿಗೆ ಬಾಧ್ಯನಾದನು.
ನಂಬಿಕೆಯಿಂದಲೇ 11:8 ಆದಿ 12:1-4; ಅ. ಕೃ. 7:2-4:ಅಬ್ರಹಾಮನು ಕರೆಯಲ್ಪಟ್ಟಾಗ ವಿಧೇಯನಾಗಿ § 11:8 ಆದಿ 12:7:ತಾನು ಬಾಧ್ಯವಾಗಿ ಹೊಂದಬೇಕಾಗಿದ್ದ ಸ್ಥಳಕ್ಕೆ ಹೊರಟು ಹೋದನು. ತಾನು ಹೋಗುವುದು ಎಲ್ಲಿಗೆ ಎಂದು ತಿಳಿಯದೆ ಹೊರಟನು. ನಂಬಿಕೆಯಿಂದಲೇ ಅವನು ವಾಗ್ದಾನದ ದೇಶಕ್ಕೆ ಬಂದಾಗ, ಅಲ್ಲಿ ಅನ್ಯ ದೇಶದವನಂತೆ * 11:9 ಆದಿ 12:8; 13:3, 18; 18:1, 9:ಗುಡಾರಗಳಲ್ಲಿ ಇದ್ದುಕೊಂಡು ಪ್ರವಾಸಿಯಾಗಿ ಬದುಕಿದನು. ಅದೇ ವಾಗ್ದಾನಕ್ಕೆ ಸಹಭಾಧ್ಯರಾಗಿದ್ದ ಇಸಾಕನೂ, ಯಾಕೋಬನೂ ಅವನಂತೆಯೇ ಗುಡಾರಗಳಲ್ಲಿ ವಾಸಿಸಿದರು. 10 ಯಾಕೆಂದರೆ ಅವನು 11:10 ಕೀರ್ತ 87:1; ಪ್ರಕ 21:14:ಶಾಶ್ವತವಾದ ಅಸ್ತಿವಾರಗಳುಳ್ಳ ಪಟ್ಟಣವನ್ನು ಅಂದರೆ 11:10 ಪ್ರಕ 21:2, 10:ದೇವರು ಸಂಕಲ್ಪಿಸಿ ನಿರ್ಮಿಸಿದ ಪಟ್ಟಣವನ್ನು ಎದುರುನೋಡುತ್ತಿದ್ದನು.
11 ಇದಲ್ಲದೆ § 11:11 ಆದಿ 17:19; 18:11-14; 21:2:ಸಾರಳು * 11:11 ಇಬ್ರಿ. 10:23:ವಾಗ್ದಾನ ಮಾಡಿದಾತನನ್ನು ನಂಬತಕ್ಕವನೆಂದೆಣಿಸಿ ತಾನು ಪ್ರಾಯ ಮೀರಿದವಳಾಗಿದ್ದರೂ ನಂಬಿಕೆಯಿಂದಲೇ ಗರ್ಭವತಿಯಾಗುವುದಕ್ಕೆ ಶಕ್ತಿಯನ್ನು ಹೊಂದಿದಳು. 12 ಆದುದರಿಂದ 11:12 ರೋಮಾ. 4:19:ಮೃತಪ್ರಾಯನಾಗಿದ್ದ ಒಬ್ಬನಿಂದ 11:12 ಆದಿ 15:5; 22:17; 32:12:ಆಕಾಶದ ನಕ್ಷತ್ರಗಳಂತೆಯೂ ಸಮುದ್ರ ತೀರದಲ್ಲಿರುವ ಮರಳಿನಂತೆಯೂ ಅಸಂಖ್ಯವಾದ ಮಕ್ಕಳು ಹುಟ್ಟಿದರು.
13  § 11:13 ವ. 39:ಇವರೆಲ್ಲರು ವಾಗ್ದಾನಗಳ ಫಲವನ್ನು ಹೊಂದಲಿಲ್ಲ. ಆದರೂ * 11:13 ವ. 27; ಯೋಹಾ 8:56; ಮತ್ತಾ 13:17:ಅವುಗಳನ್ನು ದೂರದಿಂದ ನೋಡಿ ಮತ್ತು ಉಲ್ಲಾಸದೊಡನೆ ಸ್ವೀಕರಿಸಿ ನಂಬಿಕೆಯುಳ್ಳವರಾಗಿ ಮೃತರಾದರು. ತಾವು ಭೂಮಿಯ ಮೇಲೆ 11:13 ಎಫೆ 2:19:ಪರದೇಶದವರೂ ಪ್ರವಾಸಿಗಳು ಆಗಿದ್ದೆವೆಂದು 11:13 ಆದಿ 23:4; 47:9. 1ಪೂರ್ವ 29:15; ಕೀರ್ತ 39:12:ಒಪ್ಪಿಕೊಂಡರು. 14 ಇಂಥ ಮಾತುಗಳನ್ನಾಡುವವರು ತಾವು ಸ್ವದೇಶವನ್ನು ಹುಡುಕುವವರಾಗಿದ್ದರೆಂಬುದನ್ನು ವ್ಯಕ್ತಪಡಿಸುತ್ತದೆ. 15  § 11:15 ಆದಿ 24:6-8.ತಾವು ಬಿಟ್ಟು ಬಂದ ದೇಶದ ಮೇಲೆ ಮನಸ್ಸಿಟ್ಟವರಾಗಿದ್ದರೆ ಅಲ್ಲಿಗೆ ಹಿಂದಿರುಗಿ ಹೋಗುವ ಅವಕಾಶಗಳು ಅವರಿಗಿದ್ದವು. 16 ಆದರೆ ಅವರು ಪರಲೋಕವೆಂಬ ಉತ್ತಮ ದೇಶವನ್ನು ಹಾರೈಸುವವರು. ಆದ್ದರಿಂದ * 11:16 ಆದಿ 28:13; ವಿಮೋ 3:6; 4:5.ದೇವರು ಅವರ ದೇವರೇ ಎನ್ನಿಸಿಕೊಳ್ಳುವುದಕ್ಕೆ ನಾಚಿಕೆಗೊಳ್ಳದೇ, 11:16 ಕೀರ್ತ 107:36; ಮತ್ತಾ 25:34; ಯೋಹಾ 14:2; ಇಬ್ರಿ. 11:10:ಅವರಿಗೋಸ್ಕರ ಪಟ್ಟಣವನ್ನು ಸಿದ್ಧಮಾಡಿದ್ದಾನೆ.
17-18  11:17-18 ಆದಿ 22:1-10; ಯಾಕೋಬ. 2:21:ಅಬ್ರಹಾಮನು ಪರೀಕ್ಷಿಸಲ್ಪಟ್ಟಾಗ ಇಸಾಕನನ್ನು ನಂಬಿಕೆಯಿಂದಲೇ ಸಮರ್ಪಿಸಿದನು. ಆ ವಾಗ್ದಾನಗಳನ್ನು ಹೊಂದಿದ ಅವನು, § 11:17-18 ಆದಿ 21:12; ರೋಮಾ. 9:7:“ಇಸಾಕನಿಂದ ಹುಟ್ಟುವವರೇ ನಿನ್ನ ಸಂತತಿ ಅನ್ನಿಸಿಕೊಳ್ಳುವರು” ಎಂದು ದೇವರು ಅವನಿಗೆ ಹೇಳಿದ್ದರೂ ತನ್ನ ಏಕಪುತ್ರನನ್ನು ಅರ್ಪಿಸಿದನು. 19  * 11:19 ರೋಮಾ. 4:17-21:ನನ್ನ ಮಗನು ಸತ್ತರೂ ದೇವರು ಅವನನ್ನು ಬದುಕಿಸಲು ಸಮರ್ಥನಾಗಿದ್ದಾನೆಂದು ತಿಳಿದುಕೊಂಡಿದ್ದನು. ಮತ್ತು 11:19 ಮೂಲ. ಸತ್ತವರೊಳಗಿಂದ ಸಾಮ್ಯರೂಪವಾಗಿ ಅವನನ್ನು ಹೊಂದಿದನು. ಸತ್ತವರೊಳಗಿಂದಲೇ ಜೀವಿತನಾಗಿ ಬಂದವನಂತೆ ಅವನನ್ನು ಪಡೆದುಕೊಂಡನು.
20 ನಂಬಿಕೆಯಿಂದಲೇ 11:20 ಆದಿ 27:27-29, 39, 40. ಇಸಾಕನು ಯಾಕೋಬನನ್ನು ಮತ್ತು ಏಸಾವನನ್ನು ಆಶೀರ್ವದಿಸಿದಾಗ ಮುಂದೆ ಸಂಭವಿಸಬಹುದಾದ ವಿಷಯಗಳನ್ನು ಸೂಚಿಸಿದನು. 21  § 11:21 ಆದಿ 48:16, 20:ಯಾಕೋಬನು ತಾನು ಮರಣ ಹೊಂದುವ ಸಮಯದಲ್ಲಿ ನಂಬಿಕೆಯಿಂದಲೇ ಯೋಸೇಫನ ಮಕ್ಕಳಿಬ್ಬರನ್ನು ಆಶೀರ್ವದಿಸಿದನು. * 11:21 ಆದಿ 47:31:ತನ್ನ ಕೋಲಿನ ಮೇಲೆ ಒರಗಿಕೊಂಡು ದೇವರನ್ನು ಆರಾಧಿಸಿದನು. 22  11:22 ಆದಿ 50. 24, 25; ವಿಮೋ 13:19:ಯೋಸೇಫನು ತನ್ನ ಮರಣ ಸಮಯದಲ್ಲಿ ಇಸ್ರಾಯೇಲ್ಯರು ಐಗುಪ್ತದೇಶದಿಂದ ಹೊರಡುವುದನ್ನು ಕುರಿತು ನಂಬಿಕೆಯಿಂದಲೇ ಮಾತನಾಡಿ ತನ್ನ ಎಲುಬುಗಳನ್ನು ತೆಗೆದುಕೊಂಡು ಹೋಗುವ ವಿಷಯದಲ್ಲಿ ಅಪ್ಪಣೆ ಕೊಟ್ಟನು.
23  11:23 ವಿಮೋ 2:2, 3; ಅ. ಕೃ. 7:20:ಮೋಶೆ ಹುಟ್ಟಿದಾಗ ಅವನ ತಂದೆತಾಯಿಗಳು ಕೂಸು ಸುಂದರವಾಗಿದೆ ಎಂದು ನೋಡಿ § 11:23 ವಿಮೋ 1:16, 22:ಅರಸನ ಅಪ್ಪಣೆಗೆ ಭಯಪಡದೇ ನಂಬಿಕೆಯಿಂದಲೇ ಅವನನ್ನು ಮೂರು ತಿಂಗಳು ಬಚ್ಚಿಟ್ಟರು. 24 ನಂಬಿಕೆಯಿಂದಲೇ ಮೋಶೆಯು ದೊಡ್ಡವನಾದ ಮೇಲೆ * 11:24 ವಿಮೋ 2:10, 11:ಫರೋಹನ ಪುತ್ರಿಯ ಮಗನೆನಿಸಿಕೊಳ್ಳುವುದು ಬೇಡವೆಂದುಕೊಂಡನು. 25  11:25 1 ಯೋಹಾ 2:17:ಸ್ವಲ್ಪ ಕಾಲದಲ್ಲಿ ಗತಿಸಿ ಹೋಗುವ ಪಾಪಭೋಗಗಳನ್ನು ಅನುಭವಿಸುವುದಕ್ಕಿಂತ, 11:25 ಕೀರ್ತ 84:10:ದೇವಜನರೊಂದಿಗೆ ಕಷ್ಟವನ್ನು ಅನುಭವಿಸುವುದೇ ಮೇಲೆಂದು ತೀರ್ಮಾನಿಸಿಕೊಂಡನು. 26 ಐಗುಪ್ತದೇಶದ ಸರ್ವಐಶ್ವರ್ಯಕ್ಕಿಂತಲೂ, § 11:26 ಇಬ್ರಿ. 13:13; ಕೀರ್ತ 69:9; 89:50, 51; ಫಿಲಿ. 3:7, 8; 1 ಪೇತ್ರ. 4:14:ಕ್ರಿಸ್ತನ ನಿಮಿತ್ತವಾಗಿ ಉಂಟಾಗುವ ನಿಂದೆಯೇ ಶ್ರೇಷ್ಠ ಭಾಗ್ಯವೆಂದೆಣಿಸಿಕೊಂಡನು. ಏಕೆಂದರೆ * 11:26 ಇಬ್ರಿ. 2:2; 10:35:ಮುಂಬರುವ ಪ್ರತಿಫಲದ ಮೇಲೆ ಕಣ್ಣಿಟ್ಟಿದ್ದನು. 27 ನಂಬಿಕೆಯಿಂದಲೇ 11:27 ವಿಮೋ 10:28, 29; 12:37; 13:17, 18:ಅವನು ಅರಸನ ರೌದ್ರಕ್ಕೆ ಭಯಪಡದೇ ಐಗುಪ್ತದೇಶವನ್ನು ಬಿಟ್ಟುಹೋದನು. ಏಕೆಂದರೆ ಅವನು 11:27 ವ. 13; 1 ತಿಮೊ. 1:17:ಅದೃಶ್ಯನಾಗಿರುವಾತನನ್ನು ದೃಷ್ಟಿಸುವವನಂತೆ ದೃಢಚಿತ್ತನಾಗಿದ್ದನು. 28 ಚೊಚ್ಚಲ ಮಕ್ಕಳನ್ನು ಸಂಹರಿಸುವವನು, ಇಸ್ರಾಯೇಲ್ಯರ ಚೊಚ್ಚಲ ಮಕ್ಕಳನ್ನು ಮುಟ್ಟದಂತೆ, ನಂಬಿಕೆಯಿಂದಲೇ § 11:28 ವಿಮೋ 12:21-30. ಅವನು ಪಸ್ಕವನ್ನೂ ರಕ್ತಪೋಕ್ಷಣಾಚಾರವನ್ನೂ ಆಚರಿಸಿದನು.
29  * 11:29 ವಿಮೋ 14:21-30. ಇಸ್ರಾಯೇಲ್ಯರು ನಂಬಿಕೆಯಿಂದಲೇ ಕೆಂಪು ಸಮುದ್ರವನ್ನು ಒಣ ಭೂಮಿಯನ್ನು ದಾಟುವಂತೆ ದಾಟಿದರು. ಐಗುಪ್ತದೇಶದವರು ಅದನ್ನು ದಾಟುವುದಕ್ಕೆ ಪ್ರಯತ್ನಿಸಿದಾಗ ಮುಳುಗಿ ಹೋದರು. 30 ನಂಬಿಕೆಯಿಂದಲೇ 11:30 ಯೆಹೋ. 6:15, 16, 20:ಅವರು ಏಳು ದಿನಗಳ ತನಕ ಯೆರಿಕೋ ಪಟ್ಟಣದ ಗೋಡೆಗಳನ್ನು ಸುತ್ತಿದ ಮೇಲೆ ಅವು ಬಿದ್ದವು. 31 ನಂಬಿಕೆಯಿಂದಲೇ 11:31 ಯೆಹೋ. 6:25; ಯಾಕೋಬ. 2:25:ರಾಹಾಬಳೆಂಬ ಸೂಳೆಯು § 11:31 ಯೆಹೋ. 2:1, 8-13:ಗೂಢಚಾರರನ್ನು ಸಮಾಧಾನವಾಗಿ ಸೇರಿಸಿಕೊಂಡು, ಅವಿಧೇಯರೊಂದಿಗೆ ನಾಶವಾಗದೆ ಉಳಿದಳು.
32 ಇನ್ನೂ ಏನು ಹೇಳಬೇಕು? * 11:32 ನ್ಯಾಯ 6:11:ಗಿದ್ಯೋನ್, 11:32 ನ್ಯಾಯ 4:6:ಬಾರಾಕ 11:32 ನ್ಯಾಯ 13:24:ಸಂಸೋನ, § 11:32 ನ್ಯಾಯ 11:1:ಯೆಪ್ತಾಹ, * 11:32 1 ಸಮು 16:1, 13:ದಾವೀದ, 11:32 1 ಸಮು 1:20:ಸಮುವೇಲ ಮತ್ತು ಪ್ರವಾದಿಗಳ ವಿಷಯವಾಗಿ ಹೇಳಬೇಕಾದರೆ ನನಗೆ ಸಮಯ ಸಾಲದು. 33 ನಂಬಿಕೆಯ ಮೂಲಕ ಅವರು ರಾಜ್ಯಗಳನ್ನೂ ಸ್ವಾಧೀನ ಮಾಡಿಕೊಂಡರು, ನೀತಿಯನ್ನು ಸ್ಥಾಪಿಸಿದರು, ವಾಗ್ದಾನಗಳನ್ನು ಪಡೆದುಕೊಂಡರು, 11:33 ನ್ಯಾಯ 14:6; 1 ಸಮು 17:35; ದಾನಿ. 6:22:ಸಿಂಹಗಳ ಬಾಯಿ ಕಟ್ಟಿದರು., 34  § 11:34 ದಾನಿ. 3:25, 26:ಬೆಂಕಿಯ ಶಕ್ತಿಯನ್ನು ನಂದಿಸಿದರು, ಕತ್ತಿಯ ಬಾಯಿಂದ ತಪ್ಪಿಸಿಕೊಂಡರು, ದುರ್ಬಲರಾಗಿದ್ದು ಬಲಿಷ್ಠರಾದರು, ಯುದ್ಧದಲ್ಲಿ ಪರಾಕ್ರಮಶಾಲಿಗಳಾದರು, * 11:34 ನ್ಯಾಯ 7:21; 1 ಸಮು 17:51:ಪರದೇಶದವರ ಸೈನ್ಯಗಳನ್ನು ಓಡಿಸಿಬಿಟ್ಟರು. 35  11:35 1 ಅರಸು. 17:22; 2 ಅರಸು. 4:35:ಸ್ತ್ರೀಯರು ಸತ್ತುಹೋಗಿದ್ದ ತಮ್ಮವರನ್ನು ಜೀವದಿಂದ ತಿರುಗಿ ಪಡೆದುಕೊಂಡರು. ಕೆಲವರು ತಾವು ಯಾತನೆ ಹೊಂದುತ್ತಿರುವಾಗ ಶ್ರೇಷ್ಠ ಪುನರುತ್ಥಾನವನ್ನು ಹೊಂದುವುದಕ್ಕೋಸ್ಕರ, ಬಿಡುಗಡೆಯನ್ನು ತಿರಸ್ಕರಿಸಿದರು. 36 ಬೇರೆ ಕೆಲವರು ಅಪಹಾಸ್ಯ, ಕೊರಡೆಯ ಪೆಟ್ಟು, 11:36 ಆದಿ 39:20; ಯೆರೆ 20:2; 37:15:ಬೇಡಿ, ಸೆರೆಮನೆವಾಸಗಳನ್ನು ಅನುಭವಿಸಿದರು. 37  § 11:37 1 ಅರಸು. 21:13; 2 ಪೂರ್ವ 24:21:ಕೆಲವರನ್ನು ಜನರು ಕಲ್ಲೆಸೆದು ಕೊಂದರು, * 11:37 1 ಅರಸು. 19:10; ಯೆರೆ 26:23:ಕೆಲವರನ್ನು ಗರಗಸದಿಂದ ಎರಡು ಭಾಗವಾಗಿ ಕೊಯ್ದು ಕೊಂದರು, ಕೆಲವರನ್ನು ಕತ್ತಿಯಿಂದ ಕೊಂದರು. ಕೆಲವರು ಕೊರತೆ, ಹಿಂಸೆ, ಬಾಧೆ ಇವುಗಳನ್ನು ಅನುಭವಿಸುವವರಾಗಿದ್ದು 11:37 2 ಅರಸು. 1:8:ಕುರಿ ಮೇಕೆಗಳ ಚರ್ಮಗಳನ್ನು ಉಟ್ಟುಕೊಂಡವರಾಗಿ ಅಲೆದಾಡಿದರು. 38 ಇಂಥವರಿಗೆ ಈ ಲೋಕವು ಯೋಗ್ಯಸ್ಥಳವಾಗಿರಲಿಲ್ಲ. ಅವರು ತಮ್ಮ ದೇಶದ 11:38 1 ಸಮು 22:1; 1 ಅರಸು. 18:4; 19:9:ಮರುಭೂಮಿ, ಬೆಟ್ಟ, ಗವಿ, ಕುಣಿಗಳಲ್ಲಿ ಅಲೆಯುವವರಾಗಿದ್ದರು.
39 ಇವರೆಲ್ಲರು ತಮ್ಮ ನಂಬಿಕೆಯ ಮೂಲಕ ಒಳ್ಳೆ ಸಾಕ್ಷಿಯನ್ನು ಹೊಂದಿದವರಾಗಿದ್ದರೂ, § 11:39 ಇಬ್ರಿ. 11:13; 1 ಪೇತ್ರ. 1:12:ವಾಗ್ದಾನದ ಫಲವನ್ನು ಹೊಂದಲಿಲ್ಲ. 40 ದೇವರು ನಮಗೋಸ್ಕರ ಶ್ರೇಷ್ಠವಾದ ಭಾಗ್ಯವನ್ನು ಏರ್ಪಡಿಸಿ, * 11:40 ಪ್ರಕ 6:11:ನಾವಿಲ್ಲದೆ ಅವರು ಪರಿಪೂರ್ಣರಾಗಬಾರದೆಂದು ಸಂಕಲ್ಪಿಸಿದನು.

*11:1 11:1 ಅಥವಾ. ನಿರೀಕ್ಷಿಸುವವುಗಳ ಆಧಾರವೂ, ಕಣ್ಣಿಗೆ ಕಾಣದೆ ಇರುವವುಗಳ ಪ್ರಮಾಣವೂ ಆಗಿದೆ. ರೋಮಾ.

11:2 11:2 ಅಥವಾ, ಅನುಮತಿ, ಪ್ರಶಂಸಿಸು, ತೋರಿಸಿತು ಇತ್ಯಾದಿ.

11:3 11:3 ಆದಿ 1:1:

§11:4 11:4 ಆದಿ 4:4-8; 1 ಯೋಹಾ 3:12:

*11:4 11:4 ಜ್ಞಾ. 15:8:

11:4 11:4 ಆದಿ 4:10; ಇಬ್ರಿ. 12:24:

11:5 11:5 ಆದಿ 5:22-24:

§11:6 11:6 1ಪೂರ್ವ 28:9; ಯೆರೆ 29:12-14; ಯೋಹಾ 4:24:

*11:7 11:7 ಆದಿ 6:13-22; ಲೂಕ 17:26; 1 ಪೇತ್ರ. 3:20:

11:7 11:7 ರೋಮಾ. 4:13; ಆದಿ 6:9; ಯೆಹೆ. 14:14, 20:

11:8 11:8 ಆದಿ 12:1-4; ಅ. ಕೃ. 7:2-4:

§11:8 11:8 ಆದಿ 12:7:

*11:9 11:9 ಆದಿ 12:8; 13:3, 18; 18:1, 9:

11:10 11:10 ಕೀರ್ತ 87:1; ಪ್ರಕ 21:14:

11:10 11:10 ಪ್ರಕ 21:2, 10:

§11:11 11:11 ಆದಿ 17:19; 18:11-14; 21:2:

*11:11 11:11 ಇಬ್ರಿ. 10:23:

11:12 11:12 ರೋಮಾ. 4:19:

11:12 11:12 ಆದಿ 15:5; 22:17; 32:12:

§11:13 11:13 ವ. 39:

*11:13 11:13 ವ. 27; ಯೋಹಾ 8:56; ಮತ್ತಾ 13:17:

11:13 11:13 ಎಫೆ 2:19:

11:13 11:13 ಆದಿ 23:4; 47:9. 1ಪೂರ್ವ 29:15; ಕೀರ್ತ 39:12:

§11:15 11:15 ಆದಿ 24:6-8.

*11:16 11:16 ಆದಿ 28:13; ವಿಮೋ 3:6; 4:5.

11:16 11:16 ಕೀರ್ತ 107:36; ಮತ್ತಾ 25:34; ಯೋಹಾ 14:2; ಇಬ್ರಿ. 11:10:

11:17-18 11:17-18 ಆದಿ 22:1-10; ಯಾಕೋಬ. 2:21:

§11:17-18 11:17-18 ಆದಿ 21:12; ರೋಮಾ. 9:7:

*11:19 11:19 ರೋಮಾ. 4:17-21:

11:19 11:19 ಮೂಲ. ಸತ್ತವರೊಳಗಿಂದ ಸಾಮ್ಯರೂಪವಾಗಿ ಅವನನ್ನು ಹೊಂದಿದನು.

11:20 11:20 ಆದಿ 27:27-29, 39, 40.

§11:21 11:21 ಆದಿ 48:16, 20:

*11:21 11:21 ಆದಿ 47:31:

11:22 11:22 ಆದಿ 50. 24, 25; ವಿಮೋ 13:19:

11:23 11:23 ವಿಮೋ 2:2, 3; ಅ. ಕೃ. 7:20:

§11:23 11:23 ವಿಮೋ 1:16, 22:

*11:24 11:24 ವಿಮೋ 2:10, 11:

11:25 11:25 1 ಯೋಹಾ 2:17:

11:25 11:25 ಕೀರ್ತ 84:10:

§11:26 11:26 ಇಬ್ರಿ. 13:13; ಕೀರ್ತ 69:9; 89:50, 51; ಫಿಲಿ. 3:7, 8; 1 ಪೇತ್ರ. 4:14:

*11:26 11:26 ಇಬ್ರಿ. 2:2; 10:35:

11:27 11:27 ವಿಮೋ 10:28, 29; 12:37; 13:17, 18:

11:27 11:27 ವ. 13; 1 ತಿಮೊ. 1:17:

§11:28 11:28 ವಿಮೋ 12:21-30.

*11:29 11:29 ವಿಮೋ 14:21-30.

11:30 11:30 ಯೆಹೋ. 6:15, 16, 20:

11:31 11:31 ಯೆಹೋ. 6:25; ಯಾಕೋಬ. 2:25:

§11:31 11:31 ಯೆಹೋ. 2:1, 8-13:

*11:32 11:32 ನ್ಯಾಯ 6:11:

11:32 11:32 ನ್ಯಾಯ 4:6:

11:32 11:32 ನ್ಯಾಯ 13:24:

§11:32 11:32 ನ್ಯಾಯ 11:1:

*11:32 11:32 1 ಸಮು 16:1, 13:

11:32 11:32 1 ಸಮು 1:20:

11:33 11:33 ನ್ಯಾಯ 14:6; 1 ಸಮು 17:35; ದಾನಿ. 6:22:

§11:34 11:34 ದಾನಿ. 3:25, 26:

*11:34 11:34 ನ್ಯಾಯ 7:21; 1 ಸಮು 17:51:

11:35 11:35 1 ಅರಸು. 17:22; 2 ಅರಸು. 4:35:

11:36 11:36 ಆದಿ 39:20; ಯೆರೆ 20:2; 37:15:

§11:37 11:37 1 ಅರಸು. 21:13; 2 ಪೂರ್ವ 24:21:

*11:37 11:37 1 ಅರಸು. 19:10; ಯೆರೆ 26:23:

11:37 11:37 2 ಅರಸು. 1:8:

11:38 11:38 1 ಸಮು 22:1; 1 ಅರಸು. 18:4; 19:9:

§11:39 11:39 ಇಬ್ರಿ. 11:13; 1 ಪೇತ್ರ. 1:12:

*11:40 11:40 ಪ್ರಕ 6:11: