2
ಮರಣದಿಂದ ಜೀವಕ್ಕೆ
* 2:1 ಕೊಲೊ 1:21; 2:13:ನೀವು ನಿಮ್ಮ ಅಪರಾಧಗಳ ಹಾಗೂ ಪಾಪಗಳ ದೆಸೆಯಿಂದ ಸತ್ತವರಾಗಿದ್ದೀರಿ. ಪೂರ್ವದಲ್ಲಿ 2:2 ಎಫೆ 4:17,22; 5:8; ಕೊಲೊ 3:7; 1 ಕೊರಿ 6:7,8:ನೀವು ಇಹಲೋಕದ ಪದ್ಧತಿಗೆ ಅನುಸಾರವಾಗಿಯೂ, 2:2 ಎಫೆ 6:12; ಯೋಹಾ 12:13:ವಾಯುಮಂಡಲದಲ್ಲಿ ಅಧಿಕಾರ ನಡಿಸುವ ಅಧಿಪತಿಗೆ ಅಂದರೆ ಅವಿಧೇಯತೆಯ ಮಕ್ಕಳಲ್ಲಿ ಈಗ ಕೆಲಸ ನಡೆಸುವ ಆತ್ಮನಿಗನುಸಾರವಾಗಿ ಜೀವನ ನಡಿಸಿದ್ದೀರಿ. ನಾವೆಲ್ಲರೂ ಪೂರ್ವದಲ್ಲಿ ಅವರ ಹಾಗೆಯೇ ಇದ್ದೆವು, § 2:3 ಗಲಾ 5:16:ಶರೀರಭಾವದ ಆಸೆಗಳಿಗೆ ಅಧೀನರಾಗಿ, ಶಾರೀರಿಕ ಹಾಗೂ ಮಾನಸಿಕ ಇಚ್ಛೆಗಳನ್ನು ಈಡೇರಿಸುತ್ತಾ ಬಂದೆವು. * 2:3 ಕೀರ್ತ 51:5; ರೋಮಾ. 5:12. 2 ಪೇತ್ರ 2:14:ಸ್ವಭಾವತಃ ನಾವು ಸಹ ಇತರರಂತೆಯೇ ದೇವರ ಕೋಪಕ್ಕೆ ಗುರಿಯಾಗಿದ್ದೆವು. ಆದರೆ 2:4 ಎಫೆ 2:7; ತೀತ. 3:5:ಕರುಣಾನಿಧಿಯಾಗಿರುವ ದೇವರು 2:4 ಯೋಹಾ 3 16:ನಮ್ಮನ್ನು ಪ್ರೀತಿಸಿದ ಮಹಾ ಪ್ರೀತಿಯ ನಿಮಿತ್ತ, ಅಪರಾಧಗಳ ದೆಸೆಯಿಂದ § 2:5 ಕೊಲೊ 2:12,13; ಯೋಹಾ 14:19:ಸತ್ತವರಾಗಿದ್ದ ನಮ್ಮನ್ನು ಕ್ರಿಸ್ತನೊಂದಿಗೆ ಬದುಕಿಸಿದನು. * 2:5 ಎಫೆ 1 8; ಅ. ಕೃ. 15:11:ಕೃಪೆಯಿಂದಲೇ ನೀವು ರಕ್ಷಣೆ ಹೊಂದಿದವರಾಗಿದ್ದೀರಿ. ಆತನು ಕ್ರಿಸ್ತ ಯೇಸುವಿನಲ್ಲಿ ನಮ್ಮೊಂದಿಗಿರುವ 2:6 ತೀತ. 3:4:ದಯೆಯ ಮೂಲಕ ತನ್ನ ಅಪಾರವಾದ ಕೃಪಾತಿಶಯವನ್ನು ಮುಂದಿನ ಯುಗಗಳಲ್ಲಿ ನಮಗೆ ತೋರಿಸಬೇಕೆಂದು ಕ್ರಿಸ್ತಯೇಸುವಿನಲ್ಲಿರುವ ನಮ್ಮನ್ನು ಆತನೊಂದಿಗೆ ಎಬ್ಬಿಸಿ, 2:7 ಎಫೆ 1:21:ಪರಲೋಕದಲ್ಲಿ ಯೇಸುಕ್ರಿಸ್ತನೊಂದಿಗೆ ನಮ್ಮನ್ನು ಕೂರಿಸಿದ್ದಾನೆ. § 2:8 1 ಪೇತ್ರ. 1:5; ರೋಮಾ. 4:16:ನಂಬಿಕೆಯ ಮೂಲಕ ಕೃಪೆಯಿಂದಲೇ ನೀವು ರಕ್ಷಣೆ ಹೊಂದಿದವರಾಗಿದ್ದೀರಿ. * 2:8 2 ಕೊರಿ 3:5:ಈ ರಕ್ಷಣೆಯು ನಿಮ್ಮಿಂದುಂಟಾದದ್ದಲ್ಲ, 2:8 ಯೋಹಾ 4:10:ಅದು ದೇವರ ದಾನವೇ. 2:9 2 ತಿಮೊ. 1:9; ತೀತ. 3:5; ರೋಮಾ. 3:20,28:ಈ ರಕ್ಷಣೆಯೂ ಪುಣ್ಯಕ್ರಿಯೆಗಳಿಂದ ಉಂಟಾದದ್ದಲ್ಲ, § 2:9 1 ಕೊರಿ 1:29:ಆದ್ದರಿಂದ ಹೊಗಳಿಕೊಳ್ಳುವುದಕ್ಕೆ ಯಾರಿಗೂ ಆಸ್ಪದವಿಲ್ಲ. 10  * 2:10 ಕೀರ್ತ 100. 3; ಯೆಶಾ 64:8:ನಾವಾದರೋ ದೇವರ ಕಲಾಕೃತಿಯಾಗಿದ್ದೇವೆ, 2:10 ಎಫೆ 1:4:ದೇವರು ಮೊದಲೇ ನಮಗಾಗಿ ಸಂಕಲ್ಪಿಸಿದ್ದ 2:10 ಎಫೆ 4:24; ತೀತ. 2:14:ಸತ್ಕಾರ್ಯಗಳನ್ನು ಮಾಡುವವರಾಗಿ ಬದುಕಬೇಕೆಂದು ಯೇಸು ಕ್ರಿಸ್ತನಲ್ಲಿ ಸೃಷ್ಟಿಸಲ್ಪಟ್ಟಿದ್ದೇವೆ.
ಕ್ರಿಸ್ತನಲ್ಲಿ ಒಂದೇ ಜನಾಂಗ
ಕೊಲೊ 1:21-29
11 ಆದಕಾರಣ ಹಿಂದೊಮ್ಮೆ ನೀವು ಜನ್ಮದಿಂದ ಅನ್ಯಜನರಾಗಿದ್ದೀರಿ ಎಂಬುದು ನಿಮಗೆ ನೆನಪಿರಲಿ. ಶರೀರದಲ್ಲಿ ಮನುಷ್ಯನಿಂದ § 2:11 ರೋಮಾ. 2:28,29; ಕೊಲೊ 2:11,13:ಸುನ್ನತಿಯನ್ನು ಮಾಡಿಸಿಕೊಂಡು ಸುನ್ನತಿಯವರೆನ್ನಿಸಿಕೊಳ್ಳುವವರಿಂದ ‘ಸುನ್ನತಿಯಿಲ್ಲದವರು’ ಎಂದು ಕರೆಯಲ್ಪಟ್ಟಿದ್ದೀರಿ. 12 ಅಂದು * 2:12 ಎಫೆ 5:8:ನೀವು ಕ್ರಿಸ್ತನಿಂದ ದೂರವಿದವರೂ, 2:12 ಕೊಲೊ 1:21; ಗಲಾ. 2:15:ಇಸ್ರಾಯೇಲ್ಯರ ಹಕ್ಕಿನಲ್ಲಿ ಪಾಲಿಲ್ಲದವರೂ, 2:12 ರೋಮಾ. 9:4:ವಾಗ್ದಾನಕ್ಕೆ ಸಂಬಂಧವಾದ ಒಡಂಬಡಿಕೆಗಳಲ್ಲಿ ಪರಕೀಯರೂ, ಯಾವ ನಿರೀಕ್ಷೆಯಿಲ್ಲದವರೂ ಮತ್ತು § 2:12 1 ಥೆಸ. 4:13:ಲೋಕದಲ್ಲಿ ದೇವರಿಲ್ಲದವರೂ ಆಗಿದ್ದಿರೆಂಬುದನ್ನು ಜ್ಞಾಪಕಮಾಡಿಕೊಳ್ಳಿರಿ. 13 ಈಗಲಾದರೋ, * 2:13 ಎಫೆ 2:17; ಅ. ಕೃ. 2:39:ಮೊದಲು ದೂರವಾಗಿದ್ದ ನೀವು ಕ್ರಿಸ್ತ ಯೇಸುವಿನಲ್ಲಿ 2:13 ಕೊಲೊ 1:20:ಆತನ ರಕ್ತದ ಮೂಲಕ ಸಮೀಪಸ್ಥರಾಗಿದ್ದೀರಿ. 14  2:14 ಗಲಾ. 3:28:ನಿಮ್ಮನ್ನು ಮತ್ತು ನಮ್ಮನ್ನು ಒಂದುಮಾಡಿದವನಾದ § 2:14 ಮೀಕ. 5:5; ಕೊಲೊ 3:15:ಆತನೇ ನಮಗೆ ಶಾಂತಿದಾತನಾಗಿದ್ದಾನೆ. ಆತನು * 2:14 ಕೊಲೊ 1:21,22:ವಿಧಿನಿಯಮಗಳಿಂದ ಕೂಡಿದ್ದ ಆಜ್ಞೆಗಳುಳ್ಳ ಧರ್ಮಶಾಸ್ತ್ರವನ್ನು ನಿರರ್ಥಕಗೊಳಿಸಿ, ನಮ್ಮನ್ನು ಅಗಲಿಸಿದ್ದ ಹಗೆತನವೆಂಬ ಅಡ್ಡಗೋಡೆಯನ್ನು ತನ್ನ ಶರೀರದಿಂದಲೇ ಕೆಡವಿಹಾಕಿದ್ದಾನೆ. 15 ಆತನು ಸಮಾಧಾನವನ್ನುಂಟು ಮಾಡುವವನಾಗಿ, ಉಭಯರನ್ನೂ ತನ್ನಲ್ಲಿ 2:15 ರೋಮಾ. 6:4:ಒಂದುಗೂಡಿಸಿ ನೂತನ ಮಾನವನನ್ನಾಗಿ ನಿರ್ಮಿಸಿದ್ದಾನೆ. 16 ನಮ್ಮ ಮೇಲೆ ಇದ್ದ ಹಗೆತನವನ್ನು ತನ್ನ ಶಿಲುಬೆಯ ಮೇಲೆ 2:16 ಅಥವಾ, ಪರಿಹರಿಸಿ. ಇಲ್ಲವಾಗಿಸಿ, § 2:16 ಕೊಲೊ 1:20-22:ಆ ಶಿಲುಬೆಯ ಮೂಲಕ ಉಭಯರನ್ನೂ ಒಂದೇ ಶರೀರವನ್ನಾಗಿ ಮಾಡಿ ದೇವರೊಂದಿಗೆ ಸಂಧಾನಪಡಿಸಿದ್ದಾನೆ. 17 ಇದಲ್ಲದೆ ಆತನು ಬಂದು ದೂರವಾಗಿದ್ದ ನಿಮಗೂ ಮತ್ತು ಸಮೀಪವಾಗಿದ್ದವರಿಗೂ ಸಮಾಧಾನವನ್ನು ಸಾರಿದನು. 18 ಇದರಿಂದ * 2:18 ಯೋಹಾ 14:6 ಆತನ ಮೂಲಕ ಉಭಯತ್ರರು 2:18 ಎಫೆ 4:4; 1 ಕೊರಿ 12:13 ಯೋಹಾ 4:23:ಒಂದೇ ಆತ್ಮನಲ್ಲಿ 2:18 ಎಫೆ 3:12; ರೋಮಾ. 5:2; ಯೋಹಾ 10:7,9 ತಂದೆಯ ಬಳಿಗೆ § 2:18 ತಂದೆಯೊಟ್ಟಿಗೆ ಮಾತನಾಡಲು ಅಥವಾ ತಂದೆಯ ಪ್ರಸ್ನತೆಯಲ್ಲಿ ಸೇರಲು ಅಧಿಕಾರ ದೊರೆಯಿತು. ಪ್ರವೇಶಿಸಲು ಮಾರ್ಗವಾಯಿತು. 19 ಹೀಗಿರಲಾಗಿ ನೀವು ಇನ್ನು ಮೇಲೆ * 2:19 ಎಫೆ 2:12; ಇಬ್ರಿ. 11:13, 13:14:ಪರದೇಶದವರೂ ಅನ್ಯರೂ ಆಗಿರದೇ 2:19 ಫಿಲಿ. 3:20; ಇಬ್ರಿ. 12:22,23:ದೇವಜನರೊಂದಿಗೆ ಒಂದೇ ಸಂಸ್ಥಾನದವರೂ 2:19 ಗಲಾ. 6:10ದೇವರ ಮನೆಯವರೂ ಆಗಿದ್ದೀರಿ. 20  § 2:20 ಮತ್ತಾ 16:18; ಪ್ರಕ 21:14:ಅಪೊಸ್ತಲರೂ * 2:20 ಎಫೆ 3:5; 4:11:ಪ್ರವಾದಿಗಳೂ ಎಂಬ 2:20 ಅಥವಾ ಹಾಕಿದ. ಅಡಿಪಾಯದ ಮೇಲೆ 2:20 1 ಕೊರಿ 3:9:ನೀವೂ ಮಂದಿರದೋಪಾದಿಯಲ್ಲಿ ಕಟ್ಟಲ್ಪಟ್ಟಿದ್ದೀರಿ. § 2:20 1 ಕೊರಿ 3:11:ಯೇಸು ಕ್ರಿಸ್ತನೇ * 2:20 ಕೀರ್ತ 118:22; ಯೆಶಾ 28:16:ಮುಖ್ಯವಾದ ಮೂಲೆಗಲ್ಲು. 21  2:21 ಎಫೆ 4:15,16:ಆತನಲ್ಲಿ ಕಟ್ಟಡದ ಎಲ್ಲಾ ಭಾಗಗಳು ಒಂದಕ್ಕೊಂದು ಹೊಂದಿಕೆಯಾಗಿ, ಕಟ್ಟಡವು ವೃದ್ಧಿಯಾಗುತ್ತಾ ಕರ್ತನಲ್ಲಿ 2:21 1 ಕೊರಿ 3:16,17:ಪರಿಶುದ್ಧ ದೇವಾಲಯವಾಗುತ್ತದೆ. 22  § 2:22 1 ಪೇತ್ರ. 2:5:ಆತನಲ್ಲಿ ನೀವೂ ಸಹ ಪವಿತ್ರಾತ್ಮನ ಮೂಲಕವಾಗಿ * 2:22 2 ಕೊರಿ 6:16:ದೇವರಿಗೆ ವಾಸಸ್ಥಾನವಾಗುವುದಕ್ಕೆ ನಮ್ಮ ಜೊತೆಯಲ್ಲಿ ಕಟ್ಟಲ್ಪಡುತ್ತಾ ಇದ್ದೀರಿ.

*2:1 2:1 ಕೊಲೊ 1:21; 2:13:

2:2 2:2 ಎಫೆ 4:17,22; 5:8; ಕೊಲೊ 3:7; 1 ಕೊರಿ 6:7,8:

2:2 2:2 ಎಫೆ 6:12; ಯೋಹಾ 12:13:

§2:3 2:3 ಗಲಾ 5:16:

*2:3 2:3 ಕೀರ್ತ 51:5; ರೋಮಾ. 5:12. 2 ಪೇತ್ರ 2:14:

2:4 2:4 ಎಫೆ 2:7; ತೀತ. 3:5:

2:4 2:4 ಯೋಹಾ 3 16:

§2:5 2:5 ಕೊಲೊ 2:12,13; ಯೋಹಾ 14:19:

*2:5 2:5 ಎಫೆ 1 8; ಅ. ಕೃ. 15:11:

2:6 2:6 ತೀತ. 3:4:

2:7 2:7 ಎಫೆ 1:21:

§2:8 2:8 1 ಪೇತ್ರ. 1:5; ರೋಮಾ. 4:16:

*2:8 2:8 2 ಕೊರಿ 3:5:

2:8 2:8 ಯೋಹಾ 4:10:

2:9 2:9 2 ತಿಮೊ. 1:9; ತೀತ. 3:5; ರೋಮಾ. 3:20,28:

§2:9 2:9 1 ಕೊರಿ 1:29:

*2:10 2:10 ಕೀರ್ತ 100. 3; ಯೆಶಾ 64:8:

2:10 2:10 ಎಫೆ 1:4:

2:10 2:10 ಎಫೆ 4:24; ತೀತ. 2:14:

§2:11 2:11 ರೋಮಾ. 2:28,29; ಕೊಲೊ 2:11,13:

*2:12 2:12 ಎಫೆ 5:8:

2:12 2:12 ಕೊಲೊ 1:21; ಗಲಾ. 2:15:

2:12 2:12 ರೋಮಾ. 9:4:

§2:12 2:12 1 ಥೆಸ. 4:13:

*2:13 2:13 ಎಫೆ 2:17; ಅ. ಕೃ. 2:39:

2:13 2:13 ಕೊಲೊ 1:20:

2:14 2:14 ಗಲಾ. 3:28:

§2:14 2:14 ಮೀಕ. 5:5; ಕೊಲೊ 3:15:

*2:14 2:14 ಕೊಲೊ 1:21,22:

2:15 2:15 ರೋಮಾ. 6:4:

2:16 2:16 ಅಥವಾ, ಪರಿಹರಿಸಿ.

§2:16 2:16 ಕೊಲೊ 1:20-22:

*2:18 2:18 ಯೋಹಾ 14:6

2:18 2:18 ಎಫೆ 4:4; 1 ಕೊರಿ 12:13 ಯೋಹಾ 4:23:

2:18 2:18 ಎಫೆ 3:12; ರೋಮಾ. 5:2; ಯೋಹಾ 10:7,9

§2:18 2:18 ತಂದೆಯೊಟ್ಟಿಗೆ ಮಾತನಾಡಲು ಅಥವಾ ತಂದೆಯ ಪ್ರಸ್ನತೆಯಲ್ಲಿ ಸೇರಲು ಅಧಿಕಾರ ದೊರೆಯಿತು.

*2:19 2:19 ಎಫೆ 2:12; ಇಬ್ರಿ. 11:13, 13:14:

2:19 2:19 ಫಿಲಿ. 3:20; ಇಬ್ರಿ. 12:22,23:

2:19 2:19 ಗಲಾ. 6:10

§2:20 2:20 ಮತ್ತಾ 16:18; ಪ್ರಕ 21:14:

*2:20 2:20 ಎಫೆ 3:5; 4:11:

2:20 2:20 ಅಥವಾ ಹಾಕಿದ.

2:20 2:20 1 ಕೊರಿ 3:9:

§2:20 2:20 1 ಕೊರಿ 3:11:

*2:20 2:20 ಕೀರ್ತ 118:22; ಯೆಶಾ 28:16:

2:21 2:21 ಎಫೆ 4:15,16:

2:21 2:21 1 ಕೊರಿ 3:16,17:

§2:22 2:22 1 ಪೇತ್ರ. 2:5:

*2:22 2:22 2 ಕೊರಿ 6:16: