^
ಯೆಹೆಜ್ಕೇಲನು
ವಾಹನರೂಢನಾದ ಯೆಹೋವನ ದರ್ಶನ
ಯೆಹೆಜ್ಕೇಲನ ಕರೆ
ಪ್ರವಾದಿಗೆ ಲಭಿಸಿದ ವರ
ಪ್ರವಾದಿಗೆ ಅವಶ್ಯಕವಾದ ಧೈರ್ಯ
ಪ್ರವಾದಿಯು ತನ್ನ ಉದ್ಯೋಗ ಸ್ಥಳವನ್ನು ತಲುಪಿದ್ದು
ಕಾವಲುಗಾರನಾಗಿ ನೇಮಕ
ಪ್ರವಾದಿಯ ಬಾಯಿಗೆ ಬೀಗ
ಯೆರೂಸಲೇಮಿನ ನಾಶನದ ಸೂಚನೆಗಳು
ಮುತ್ತಿಗೆಯನ್ನೂ ಸೆರೆಯನ್ನೂ ಅನುಭವಿಸಬೇಕಾದ ಕಾಲಸೂಚನೆ
ಮುತ್ತಿಗೆಯಲ್ಲಿನ ಕೊರತೆ, ಸೆರೆಯಲ್ಲಿನ ಹೊಲೆ ಇವುಗಳ ಸೂಚನೆ
ಯೆರೂಸಲೇಮಿನವರ ದುರ್ಗತಿಯ ಸೂಚನೆ
ನಾಶನ ಸೂಚನೆಗಳ ವಿವರಣೆ
ಇಸ್ರಾಯೇಲಿನ ಬೆಟ್ಟಗಳ ವಿರುದ್ಧ ಪ್ರವಾದನೆ
ಇಸ್ರಾಯೇಲರ ನಾಶನ ಸಮೀಪಿಸಿತು
ದೇವಾಲಯದಲ್ಲಿನ ಅಸಹ್ಯ ಕಾರ್ಯಗಳು
ಯೆರೂಸಲೇಮಿಗೆ ಶಿಕ್ಷೆ
ಯೆಹೋವನ ಮಹಿಮೆ ದೇವಾಲಯವನ್ನು ಬಿಟ್ಟುಹೋದದ್ದು
ಯೆರೂಸಲೇಮಿನ ದುರಾಲೋಚನೆಕಾರರ ಖಂಡನೆ
ಸೆರೆಯವರಿಗೆ ಕೊಟ್ಟ ವಾಗ್ದಾನ
ಯೆಹೋವನ ಸಾನ್ನಿಧ್ಯವು ಪಟ್ಟಣಕ್ಕೆ ತಪ್ಪಿದ್ದು
ಯೆಹೂದದ ನಾಶದ ಸೂಚನೆ
ಯೆಹೂದ್ಯರ ಭರವಸೆಯ ಖಂಡನೆ
ಸುಳ್ಳು ಪ್ರವಾದಿಗಳನ್ನು ಖಂಡಿಸಿದ್ದು
ಸುಳ್ಳು ಪ್ರವಾದಿನಿಯರನ್ನು ಖಂಡಿಸಿದ್ದು
ವಿಗ್ರಹಾರಾಧಕರನ್ನು ಖಂಡಿಸಿದ್ದು
ಶಿಷ್ಟನ ಸಂಬಂಧವಿದ್ದರೂ ದುಷ್ಟನಿಗೆ ದಂಡನೆ ತಪ್ಪದು
ಪ್ರಯೋಜನಕ್ಕೆ ಬಾರದ ದ್ರಾಕ್ಷಾಲತೆಯ ಸಾಮ್ಯ
ಯೆರೂಸಲೇಮ್ ನಗರಿಯ ಪತಿದ್ರೋಹ
ಯೆರೂಸಲೇಮಿನ ವ್ಯಭಿಚಾರವನ್ನು ಖಂಡಿಸಿದ್ದು
ಹದ್ದುಗಳ ಮತ್ತು ಗಿಡಗಳ ಸಾಮ್ಯಗಳು
ಸಾಮ್ಯದ ಅರ್ಥ
ಕರ್ಮಫಲಾನುಭವದ ನ್ಯಾಯ
ಯೆಹೂದದ ರಾಜರ ವಿಷಯವಾದ ಶೋಕ ಗೀತೆ
ಇಸ್ರಾಯೇಲರ ದಂಗೆ
ನ್ಯಾಯತೀರ್ಮಾನ ಮತ್ತು ಪುನಸ್ಥಾಪನೆ
ಶಿಕ್ಷಿಸುವ ಹಾಗೂ ಕ್ಷಮಿಸುವ ದೇವರು
ಕಾಡುಗಿಚ್ಚಿನ ಸಾಮ್ಯ
ಯೆಹೋವನ ಖಡ್ಗ, ಪ್ರವಾದಿಯ ದುಃಖ
ಖಡ್ಗ ಗೀತೆ
ಶತ್ರು ರಾಜನ ಆಗಮನ
ಚಿದ್ಕೀಯನ ದುರ್ಗತಿ
ಅಮ್ಮೋನಿನ ಮೇಲೆ ಬೀಳುವ ಖಡ್ಗ
ಯೆರೂಸಲೇಮಿನ ಘೋರಪಾಪ
ದೇವರ ಕುಲುಮೆ
ಯೆರೂಸಲೇಮಿನ ನಾಯಕರ ಪಾಪ
ವ್ಯಭಿಚಾರಿಯಾದ ಸಹೋದರಿಯರಿಬ್ಬರ ಸಾಮ್ಯ
ಒಹೊಲೀಬಳಿಗೆ ಆದ ಶಿಕ್ಷೆ
ಸಹೋದರಿಯರಿಬ್ಬರಿಗೆ ಆದ ಶಿಕ್ಷೆ
ಕಿಲುಬಿನ ಹಂಡೆಯ ಸಾಮ್ಯ
ಯೆಹೆಜ್ಕೇಲನ ಪತ್ನಿ ವಿಯೋಗ
ಅಮ್ಮೋನ್ ವಿರುದ್ಧವಾದ ದೈವೋಕ್ತಿ
ಮೋವಾಬ್ ವಿರುದ್ಧವಾದ ದೈವೋಕ್ತಿ
ಎದೋಮ್ ವಿರುದ್ಧವಾದ ದೈವೋಕ್ತಿ
ಫಿಲಿಷ್ಟಿಯರ ವಿರುದ್ಧವಾದ ದೈವೋಕ್ತಿ
ತೂರಿನ ವಿರುದ್ಧವಾದ ದೈವೋಕ್ತಿ
ತೂರಿನ ವೈಭವವೂ, ನಾಶನವೂ
ತೂರಿನ ಅರಸನ ಅಹಂಭಾವವನ್ನು ಖಂಡಿಸಿದ್ದು
ಚೀದೋನಿನ ಬಗ್ಗೆ ದೈವೋಕ್ತಿ
ಇಸ್ರಾಯೇಲಿನ ಮುಂದಿನ ಸುಸ್ಥಿತಿ
ಐಗುಪ್ತದ ವಿಷಯವಾದ ದೈವೋಕ್ತಿಗಳು
ನೆಬೂಕದ್ನೆಚ್ಚರನು ಐಗುಪ್ತವನ್ನು ಜಯಿಸಿದ್ದು
ಐಗುಪ್ತಕ್ಕಾಗುವ ದಂಡನೆ
ಐಗುಪ್ತದ ಅರಸನು ಸೋಲಿಸಲ್ಪಡುವನು
ಐಗುಪ್ತದೊಡೆಯನೆಂಬ ದೊಡ್ಡ ಮರದ ಧ್ವಂಸವು
ಫರೋಹನಿಗಾಗಿ ಶೋಕ ಗೀತೆ
ಫರೋಹನ ಪಾತಾಳಪ್ರವೇಶ
ಇಸ್ರಾಯೇಲರ ಕಾವಲುಗಾರನಾದ ಯೆಹೆಜ್ಕೇಲನು
ಕಾವಲುಗಾರನ ಸಂದೇಶ
ಯೆರೂಸಲೇಮಿನ ಪತನದ ವಿವರಣೆ
ಪ್ರವಾದಿಯ ಸಂದೇಶದ ಪರಿಣಾಮ
ಇಸ್ರಾಯೇಲೆಂಬ ಮಂದೆಯ ಕುರುಬರ ಸ್ವಾರ್ಥತೆ
ಯೆಹೋವನೇ ಒಳ್ಳೆಯ ಕುರುಬನು
ದುರ್ಬಲರಿಗೆ ಪ್ರಬಲರ ಹಿಂಸೆ
ದೇವರ ಕೃಪಾಪೂರ್ಣವಾದ ಒಡಂಬಡಿಕೆ
ಎದೋಮಿನ ಬಗ್ಗೆ ಪ್ರವಾದನೆ
ಇಸ್ರಾಯೇಲ್ಯರ ಮುಂದಿನ ಸೌಭಾಗ್ಯವೂ
ಒಣಗಿದ ಎಲುಬುಗಳ ಪುನರ್ಜೀವನ
ಇಸ್ರಾಯೇಲೂ ಯೆಹೂದವೂ ಒಂದೇ ರಾಜ್ಯವಾಗುವುದು
ಗೋಗನ ವಿರುದ್ಧ ದೈವೋಕ್ತಿ
ಗೋಗನಿಗಾದ ಶಿಕ್ಷೆ
ಗೋಗನ ಸೋಲು
ದೇವಜನರ ಪುನಃಸ್ಥಾಪನೆ
ನೂತನ ದೇವಾಲಯದ ವಿಧಾನ
ಪೂರ್ವದಿಕ್ಕಿನ ಹೆಬ್ಬಾಗಿಲು
ಹೊರಗಿನ ಅಂಗಳ
ಉತ್ತರದ ಬಾಗಿಲು
ದಕ್ಷಿಣದ ಬಾಗಿಲು
ಒಳಗಿನ ಅಂಗಳದ ಬಾಗಿಲು
ಯಜ್ಞಗಳನ್ನು ಸಿದ್ಧಪಡಿಸುವ ಕೋಣೆಗಳು
ಯಾಜಕರ ಕೋಣೆಗಳು
ದೇವಾಲಯದ ದ್ವಾರಮಂಟಪ
ಪರಿಶುದ್ಧ ಸ್ಥಳ
ಮಹಾಪರಿಶುದ್ಧ ಸ್ಥಳ
ದೇವಸ್ಥಾನದ ಸುತ್ತಣ ಕೊಠಡಿಗಳು
ದೇವಸ್ಥಾನದ ಹಿಂದಿನ ಶಾಲೆಯ ಅಳತೆಗಳೂ ಇತರ ಅಳತೆಗಳೂ
ದೇವಸ್ಥಾನದ ಒಳಭಾಗದ ವರ್ಣನೆ
ಯಾಜಕರ ಕೋಣೆಗಳು
ದೇವಾಲಯದ ಸುತ್ತುಮುತ್ತಣ ಅಳತೆ
ದೇವಾಲಯದಲ್ಲಿ ಯೆಹೋವನ ಪುನರಾಗಮನ
ಪ್ರವಾದಿಗೆ ಕೊಟ್ಟ ಆಜ್ಞೆ
ಯಜ್ಞವೇದಿಯ ನಿರ್ಮಾಣಕ್ರಮ
ಯಜ್ಞವೇದಿಯ ಪ್ರತಿಷ್ಠೆ
ಪೂರ್ವದ್ವಾರದ ಪ್ರವೇಶ ನಿಷೇಧ
ಲೇವಿಯರ ಕರ್ತವ್ಯ
ಯಾಜಕರ ವಿಷಯವಾದ ವಿವಿಧ ನಿಯಮಗಳು
ದೇವರಿಗೆ ಮೀಸಲು ಭೂಮಿ
ರಾಜನ ಸ್ವತ್ತು
ರಾಜನ ಕರ್ತವ್ಯ
ಪಸ್ಕ ಮತ್ತು ಪರ್ಣಶಾಲೆ ಹಬ್ಬಗಳ ಬಲಿಗಳು
ಸಬ್ಬತ್ತಿನ ಮತ್ತು ಹಬ್ಬದ ಆಚರಣೆ
ದೇವಾಲಯದ ಆಗಮನ ನಿರ್ಗಮನದ ಕ್ರಮ, ವಿವಿಧ ನಿಯಮಗಳು
ನಿತ್ಯಸರ್ವಾಂಗಹೋಮ
ಅರಸನ ಸ್ವತ್ತು ಪರಾಧೀನವಾಗಬಾರದು
ದೇವಾಲಯದ ಪಾಕಶಾಲೆಗಳು
ದೇವಸ್ಥಾನದಿಂದ ಹೊರಡುವ ಪ್ರವಾಹ
ಇಸ್ರಾಯೇಲ್ ದೇಶದ ಮೇರೆಗಳು
ದೇಶದ ಹಂಚುವಿಕೆ
ಯೆರೂಸಲೇಮಿನ ಪ್ರವೇಶದ್ವಾರಗಳು