^
2 ಅರಸುಗಳು
ಪ್ರವಾದಿಯಾದ ಎಲೀಯನು ಮತ್ತು ಅರಸನಾದ ಅಹಜ್ಯನು
ಎಲೀಯನ ಸ್ವರ್ಗಾರೋಹಣ
ಎಲೀಷನು ನೀರಿನಲ್ಲಿದ್ದ ದೋಷವನ್ನು ಪರಿಹರಿಸಿದ್ದು
ಎಲೀಷನು ಪರಿಹಾಸ್ಯ ಮಾಡಿದ ಹುಡುಗರನ್ನು ಶಪಿಸಿದ್ದು
ಇಸ್ರಾಯೇಲ್ಯರಿಗೂ ಮೋವಾಬ್ಯರಿಗೂ ನಡೆದ ಯುದ್ಧ
ಬಡ ವಿಧವೆಗೆ ಎಣ್ಣೆದಾನ
ಶೂನೇಮ್ಯಳ ಸತ್ತುಹೋದ ಮಗನಿಗೆ ಜೀವದಾನ
ತಿನ್ನಲು ಯೋಗ್ಯವಾಗುವಂತೆ ಊಟವನ್ನು ಮಾರ್ಪಡಿಸಿದ್ದು
ಅದ್ಭುತಕರವಾಗಿ ನೂರು ಜನರನ್ನು ಪೋಷಿಸಿದ್ದು
ಎಲೀಷನು ಕುಷ್ಠರೋಗಿಯಾದ ನಾಮಾನನನ್ನು ವಾಸಿಮಾಡಿದ್ದು
ಗೇಹಜಿಯ ದುರಾಶೆ
ಮುಳುಗಿದ್ದ ಕೊಡಲಿ ತೇಲಾಡಿದ್ದು
ಅರಾಮ್ಯರ ಸೋಲು
ಯೆಹೋವನು ಪಟ್ಟಣವನ್ನು ರಕ್ಷಿಸಿದ್ದು
ಅರಾಮ್ಯರ ಪಲಾಯನ
ಶೂನೇಮ್ಯಳಾದ ಸ್ತ್ರೀಯು ಸ್ವತ್ತನ್ನು ತಿರುಗಿ ಪಡೆದುಕೊಂಡದ್ದು
ಎಲೀಷನೂ ಹಜಾಯೇಲನೂ
ಯೆಹೂದ್ಯರ ಅರಸನಾದ ಯೆಹೋರಾಮ್ ಅಹಜ್ಯ
ಯೆಹೂದ್ಯರ ಅರಸನಾದ ಅಹಜ್ಯ
ಯೇಹುವಿನ ರಾಜಾಭಿಷೇಕ
ಇಸ್ರಾಯೇಲಿನ ಅರಸನಾದ ಯೋರಾಮನ ಕೊಲೆ
ಯೆಹೂದ್ಯರ ಅರಸನಾದ ಅಹಜ್ಯನ ಕೊಲೆ
ಈಜೆಬೆಲಳ ಕೊಲೆ
ಅಹಾಬನ ಕುಟುಂಬದವರೆಲ್ಲರ ಕೊಲೆ
ಬಾಳ್ ದೇವತೆಯ ಆರಾಧಕರ ಹತ್ಯೆ
ಯೇಹುವಿನ ಮರಣ
ಅತಲ್ಯ
ಯೆಹೋಯಾದಾವನಿಂದ ಧಾರ್ಮಿಕ ಸುಧಾರಣೆ
ಯೆಹೂದದ ಅರಸನಾದ ಯೆಹೋವಾಷನು
ಇಸ್ರಾಯೇಲರ ಅರಸನಾದ ಯೆಹೋವಾಹಾಜನು
ಇಸ್ರಾಯೇಲರ ಅರಸನಾದ ಯೋವಾಷನು
ಎಲೀಷನ ಮರಣ
ಇಸ್ರಾಯೇಲ್ಯರಿಗೂ ಅರಾಮ್ಯರಿಗೂ ನಡೆದ ಯುದ್ಧ
ಯೆಹೂದದ ಅರಸನಾದ ಅಮಚ್ಯನು
ಇಸ್ರಾಯೇಲರ ಅರಸನಾದ ಎರಡನೆಯ ಯಾರೊಬ್ಬಾಮನು
ಯೆಹೂದದ ಅರಸನಾದ ಅಜರ್ಯ
ಇಸ್ರಾಯೇಲರ ಅರಸನಾದ ಜೆಕರ್ಯ
ಇಸ್ರಾಯೇಲರ ಅರಸನಾದ ಶಲ್ಲೂಮನು
ಇಸ್ರಾಯೇಲರ ಅರಸನಾದ ಮೆನಹೇಮನು
ಇಸ್ರಾಯೇಲರ ಅರಸನಾದ ಪೆಕಹ್ಯ
ಇಸ್ರಾಯೇಲರ ಅರಸನಾದ ಪೆಕಹ
ಇಸ್ರಾಯೇಲರ ಅರಸನಾದ ಯೋತಾಮನು
ಯೆಹೂದದ ಅರಸನಾದ ಆಹಾಜನು
ಇಸ್ರಾಯೇಲರ ಕೊನೆಯ ಅರಸನಾದ ಹೋಶೇಯನು
ಸಮಾರ್ಯದ ಪತನ
ಇಸ್ರಾಯೇಲರ ಸೋಲಿಗೆ ಕಾರಣಗಳು
ಸಮಾರ್ಯದವರೆನ್ನಿಸಿಕೊಳ್ಳುವ ಮಿಶ್ರಜನಾಂಗದವರ ಉತ್ಪತ್ತಿ
ಯೆಹೂದದ ಅರಸನಾದ ಹಿಜ್ಕೀಯನು
ಅಶ್ಶೂರದವರು ಹಾಕಿದ ಬೆದರಿಕೆ
ಹಿಜ್ಕೀಯನು ಪ್ರವಾದಿಯಾದ ಯೆಶಾಯನನ್ನು ವಿಚಾರಿಸಿದ್ದು
ಅಶ್ಶೂರದವರು ಹಾಕಿದ ಇನ್ನೊಂದು ಬೆದರಿಕೆ
ಹಿಜ್ಕೀಯನ ಪ್ರಾರ್ಥನೆ
ಸನ್ಹೇರೀಬನ ಪತನವನ್ನು ಯೆಶಾಯನು ಮುಂತಿಳಿಸಿದ್ದು
ಹಿಜ್ಕೀಯನ ರೋಗ ನಿವಾರಣೆ
ಬಾಬೆಲಿನಿಂದ ಬಂದ ದೂತರು
ಯೆಹೂದದ ಅರಸನಾದ ಮನಸ್ಸೆಯು
ಯೆಹೂದದ ಅರಸನಾದ ಆಮೋನನು
ಯೆಹೂದದ ಅರಸನಾದ ಯೋಷೀಯನು
ಧರ್ಮೋಪದೇಶಗ್ರಂಥವು ದೊರೆತದ್ದು
ಧರ್ಮಸಂಸ್ಥಾಪನೆ
ಪಸ್ಕಹಬ್ಬದ ಆಚರಣೆ
ಯೆಹೂದದ ಅರಸನಾದ ಯೆಹೋವಾಹಾಜನು
ಯೆಹೂದದ ಅರಸನಾದ ಯೆಹೋಯಾಕೀಮನು
ಯೆಹೂದದ ಅರಸನಾದ ಯೆಹೋಯಾಖೀನನು
ಯೆಹೂದದ ಅರಸನಾದ ಚಿದ್ಕೀಯನು
ಯೆರೂಸಲೇಮಿನ ಪತನ
ದೇಶಾಧಿಪತಿಯಾದ ಗೆದಲ್ಯನು
ಯೆಹೋಯಾಖೀನನು ಬಿಡುಗಡೆ ಹೊಂದಿದ್ದು